भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567893233Next >

ചകടാവണ്ടി

(nn,comp)

old fashioned bullock cart
ಚಕ್ಕಡಿಗಾಡಿ
ರಾಮನ ಬಂಡಿ ಚಕ್ಕಡಿಗಾಡಿ ಆಗಿದೆ.

ചകിണി

(nn)

inner fibrous substance
ಹಲಸಿನ ಹಣ್ಣಿನ ಕಳ್ಳಿ
ಹಲಸಿನ ಹಣ್ಣಿನ ಕಳ್ಳಿಯನ್ನು ಎಸೆಯಲಾಯಿತು.

ചകിരി

(nn)

coconut fibre
ತೆಂಗಿನ ನಾರು
ತೆಂಗಿನ ನಾರಿನಿಂದ ಹಗ್ಗವನ್ನು ತಯಾರಿಸುತ್ತಾರೆ.

ചകോരം

(nn)

bird (Greek partridge)
ಕುಪ್ಪುಳು (ಚಕೋರ
ನಿನ್ನೆ ಕುಪ್ಪುಳು(ಚಕೋರ) ಪಕ್ಷಿ ಕೂಗುವುದು ಕೇಳಿದೆ.

ചക്ക

(nn)

jack fruit
ಹಲಸಿನ ಹಣ್ಣು
ಹಲಸಿನ ಮರದಲ್ಲಿ ಹಲಸಿನ ಹಣ್ಣು ಇದೆ.

ചക്കര

(nn)

jaggery palm sugar
ಬೆಲ್ಲ
ಅಮ್ಮ ಬೆಲ್ಲ ಹಾಕಿ ಕಾಫಿ ಮಾಡಿದಳು.

ചക്കര

(nn)

palm gur
ಬೆಲ್ಲ
ಅಮ್ಮ ಬೆಲ್ಲ ಹಾಕಿ ಅಪ್ಪಂ ಮಾಡಿದಳು.

ചക്കരക്കിഴങ്ങ്

(nn,comp)

sweet potato
ಗೆಣಸು
ನನಗೆ ಗೆಣಸು ಎಂದರೆ ಇಷ್ಟ ಇಲ್ಲ.

ചക്കരവാക്ക്

(nn,comp)

pleasing word which is insincere
ಸವಿನುಡಿ
ರವಿ ಸವಿನುಡಿಗಳನ್ನಾಡಿ ಒಲಿಸಿಕೊಳ್ಳಲು ಪ್ರಯತ್ನಿಸಿದ. ಆಡುತ್ತಿದ್ದನು.

ചക്കാല

(nn)

pollution due to the death of relatives observed by Hindus
ಸಾವಿನ ಸುದ್ಧಿ
ಸಾವಿನ ಸುದ್ಧಿ ಹೇಳಲು ಬಂದವನಿಗೆ ಕಾಫಿ ಕೊಡಲಿಲ್ಲ.

ചക്കാലന്‍

(nn)

oil monger
ಗಾಣಿಗ
ಗಾಣಿಗನ ಕೆಲಸ ಎಣ್ಣೆ ತೆಗೆಯುವುದು.

ചക്കിപ്പൂച്ച

(nn)

female cat
ಹೆಣ್ಣು ಬೆಕ್ಕು
ಹೆಣ್ಣುಬೆಕ್ಕು ಮರಿ ಹಾಕಿತು.

ചക്ക്

(nn)

wooden oil squeezing press
ಗಾಣ
ಅವಳು ಗಾಣಕ್ಕೆ ಸುತ್ತುತ್ತಿದ್ದಾಳೆ.

ചക്രം

(nn)

wheel
ಚಕ್ರ
ವಾಹನದ ಚಕ್ರ ತಿರುಗುತ್ತಾ ಇಲ್ಲ.

ചക്രവര്‍ത്തി

(nn)

emperor
ಚಕ್ರವರ್ತಿ
ಚಕ್ರವರ್ತಿ ರಾಜಪದವಿಯನ್ನು ತ್ಯಜಿಸಿದನು.

ചക്രവര്‍ത്തിനി

(nn)

empress
ರಾಣಿ
ರಾಣಿಗೆ ಕೋಪ ಬಂದಿತು.

ചക്രവാകം

(nn)

brahmany goose (Anas casaria)
ಚಕ್ರವಾಕ
ಚಕ್ರವಾಕ ಪಕ್ಷಿ ಅಳುತ್ತಾ ಇದೆ.

ചക്രവാളം

(nn)

horizon
ದಿಗಂತ
ರಾಧ ದಿಗಂತವನ್ನು ನೋಡುತ್ತಿದ್ದಳು.

ചക്രശ്വാസംവലിക്ക്

(comp vb)

inhale the last breath
ಅಂತ್ಯ ಶ್ವಾಸಬಿಡು
ರೋಗಿ ಅಂತ್ಯ ಶ್ವಾಸಬಿಡುತ್ತಿದ್ದಾನೆ.

ചക്രശ്വാസംവലിക്ക്

(comp vb)

be in a life and death struggle
ಬದುಕಲು ಹೋರಾಡು
ರಾಮ ಬದುಕಲು ಹೋರಾಡುತ್ತಾನೆ.
< previous1234567893233Next >

Search Dictionaries

Loading Results

Follow Us :   
  Download Bharatavani App
  Bharatavani Windows App