भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ജഗജ്ജില്ലി

(nn,comp)

universal victor
ಗಯ್ಯಾಳಿ
ಉಮ ಗಯ್ಯಾಳಿ.

ജഗത്

(nn)

universe
ವಿಶ್ವ
ಅವರು ವಿಶ್ವದ ಸೃಷ್ಟಿಕರ್ತನಿಗೆ ನಮಸ್ಕರಿಸಿದರು.

ജഗദീശന്‍

(nn)

god
ದೇವರು
ಅವರು ದೇವರ ಕರುಣೆಗಾಗಿ ಪ್ರಾರ್ಥಿಸಿಕೊಂಡರು.

ജഗദ്ഗുരു

(nn,comp)

preceptor of the universe
ಜಗದ್ಗುರು
ಜಗದ್ಗುರು ಶಂಕರಾಚಾರ್ಯರು ನಿರ್ವಾಣ ಹೊಂದಿದರು.

ജഗന്നാഥന്‍

(nn)

lord of the universe
ಜಗನ್ನಾಥ
ಈಶ್ವರನು ಜಗನ್ನಾಥ ಆಗಿದ್ದಾನೆ.

ജഗന്നിയന്താവ്

(nn,comp)

god
ಜಗನ್ನಿಯಮಕ
ಜಗನ್ನಿಯಮಕನಿಗೆ ಪ್ರಾರ್ಥಿಸಿಕೊಂಡರು.

ജഗന്മോഹിനി

(nn,comp)

beautiful woman (woman who enchants the whole universe)
ಜಗನ್ಮೋಹಿನಿ
ರಾಧ ಜಗನ್ಮೋಹಿನಿ ಆಗಿದ್ದಳು.

ജംഗമം

(nn)

movable thing
ಚರಾಚರ
ಕೋರ್ಟು ಚರಾಚರ ವಸ್ತುಗಳನ್ನು ಕಂಡು ಹಿಡಿಯಿತು.

ജഘനം

(nn)

loins
ಜಘನ
ಕವಿ ಸುಂದರಿಯ ಜಘನೆಯನ್ನು ವರ್ಣಿಸಿದನು.

ജട

(nn)

matted hair as of ascetics
ಜಡೆ
ಶಿವನ ತಲೆಯಲ್ಲಿ ಜಡೆಯಿದೆ.

ജടാധാരി

(nn,comp)

siva
ಜಟಾಧರ
ಶಿವನಿಗೆ ಜಟಾಧರ ಎಂಬ ಇನ್ನೊಂದು ಹೆಸರು ಇದೆ.

ജടായൂ

(nn)

mythological bird referred in Ramayana
ಜಟಾಯು
ಜಟಾಯು ರಾಮಾಯಣದಲ್ಲಿ ಬರುವ ಪಕ್ಷಿ.

ജടിലത

(nn)

incomprehensibility
ಜಟಿಲತೆ
ಈ ಜಟಿಲತೆಯನ್ನು ಪಂಡಿತರು ಎತ್ತಿ ಹಿಡಿದರು.

ജടിലീകരിക്ക്

(vt)

make complicated
ಸಂಕೀರ್ಣಗೊಳಿಸು ಜಟಿಲಗೊಳಿಸು
ಅವನು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾನೆ.

ജട്ടി

(nn)

under garment
ಚಡ್ಡಿ
ಅವನು ಚಡ್ಡಿ ಮತ್ತು ಬನಿಯನ್ ಮಾತ್ರ ಧರಿಸಿದ್ದನು.

ജഠരം

(nn)

belly
ಜಠರ
ಆಹಾರ ಜಠರದಲ್ಲಿ ಜೀರ್ಣವಾಗುತ್ತಿದೆ.

ജഡത്വം

(nn)

immovablity
ಜಡತ್ವ
ವಸ್ತುಗಳಲ್ಲಿ ಹೆಚ್ಚಿನವು ಜಡತ್ವವುಳ್ಳವುಗಳು ಆಗಿದ್ದವು.

ജഡന്‍

(nn)

idiot
ಜಾಡ್ಯ
ರವಿ ಜಾಡ್ಯ ಹಿಡಿದವನಾಗಿದ್ದಾನೆಂದರು.

ജഡീകരിക്ക്

(vb)

convert into insensitive matter
ನಿಶ್ಚಲಗೊಳಿಸು
ರಾಮನು ಜಾದೂ ವಿದ್ಯೆ ಮೂಲಕ ಅವರನ್ನು ನಿಶ್ಚಲಗೊಳಿಸಿದ.

ജഡീഭാവം

(nn,comp)

insensitivity
ನಿರ್ಜೀವತೆ
ಅವನ ನಿರ್ಜೀವತೆ ಎಲ್ಲರಿಗೂ ಅಸಹ್ಯವಾಗಿ ತೋರಿತು.

Search Dictionaries

Loading Results

Follow Us :   
  Download Bharatavani App
  Bharatavani Windows App