भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234Next >

ഞങ്ങള്‍

(pron)

we
ನಾವು
ನಾವು ಹೊರಗೆ ಹೋಗುತ್ತೇವೆ ನೀವಿಲ್ಲಿ ಕುಳಿತಿರಿ.

ഞഞ്ഞാപിഞ്ഞാ

(nn)

nonsensical talk
ಗೊಣಗೊಣ ಮಾತು
ಮಧು ಏನೋ ಗೊಣಗೊಣ ಮಾತನಾಡಿದನು.

ഞടുക്കം

(nn)

trembling
ನಡುಕ
ಅದು ನಡುಕ ಬರಿಸುವ ಒಂದು ಘಟನೆ ಆಗಿತ್ತು.

ഞണുങ്ങ്

(vb)

bend inwards
ನೆಗ್ಗು
ಪಾತ್ರೆ ಕೆಳಗೆ ಬಿದ್ದು ನೆಗ್ಗಿತು.

ഞണ്ട്

(nn)

crab
ಏಡಿ
ನದಿ ದಂಡೆಯಲ್ಲಿ ತುಂಬ ಏಡಿಗಳು ಇದ್ದವು.

ഞമുണ്ട്

(vt)

mix
ಕಲಿಸು
ಗೋಧಿ ಹಿಟ್ಟು ಕಲಸಿ ಚಪಾತಿ ಸುಟ್ಟರು.

ഞരക്കം

(nn)

groan (sound of grief)
ನರಳಾಟ
ಆಸ್ಪತ್ರೆಯಲ್ಲಿ ರೋಗಿಗಳ ನರಳಾಟ ಕೇಳಿಸಿತು.

ഞരങ്ങ്

(vi)

groan
ನರಳು
ಒಂದು ಮಗು ನರಳುತ್ತಿದೆ.

ഞരട്

(nn)

knot of a thread
ಗಂಟು
ನೂಲಿನಲ್ಲಿ ಒಂದು ಗಂಟು ಮಾಡಿದರು.

ഞരട്

(vt)

squeeze
ಹಿಸುಕು
ಹೂಗಳನ್ನು ಹಿಸುಕಿ ರಸ ತೆಗೆದರು.

ഞരമ്പുരോഗം

(nn,comp)

neurosis
ನರರೋಗ
ನರರೋಗ ಎಂದು ಡಾಕ್ಟರ್ ಹೇಳಿದರು.

ഞരമ്പുവലി

(nn,comp)

spasm
ಸ್ನಾಯು ಸೆಳೆತ
ಅಜ್ಜಿಗೆ ಸ್ನಾಯು ಸೆಳೆತವಿತ್ತು.

ഞരമ്പുവേദന

(nn,comp)

pain of the nerves
ನಾಡಿನೋವು
ನಾಡಿನೋವಿಗೆ ಮದ್ದುಬೇಕೆಂದು ಅಮ್ಮ ಹೇಳಿದರು.

ഞരമ്പ്

(nn)

vein
ನರ
ನರಗಳಿಂದ ರಕ್ತ ಸುರಿಯುತ್ತಾ ಇದೆ.

ഞരമ്പ്

(nn)

nerve
ನರ
ನರಗಳ ಮೂಲಕ ರಕ್ತ ಪ್ರವಹಿಸುತ್ತದೆ.

ഞളുക്ക്

(vi)

swell up by soaking
ನೆನೆ
ಅಕ್ಕಿ ನೆನೆಯಲು ನೀರಿಗೆ ಹಾಕಿದರು.

ഞവര

(nn)

species of paddy
ನವಣೆ
ನವಣೆ ಒಂದು ಜಾತಿಯ ಅಕ್ಕಿ.

ഞാങ്ങനെ

(nn)

species of bamboo reed
ಕಿರುಬಿದಿರು
ಕಿರುಬಿದಿರಿನಿಂದ ಒಂದು ದೋಟಿ ಮಾಡಿದರು.

ഞാഞ്ഞൂല്‍

(nn)

earth worm
ಎರೆಹುಳು
ಎರೆಹುಳು ಮಣ್ಣಿನಲ್ಲಿ ತೆವಳುತ್ತಿದೆ.

ഞാണിന്മേല്‍കളി

(nn,comp)

dancing on a string (kind of rope dance)
ದೊಂಬರಾಟ
ಅಲ್ಲಿ ಕೆಲವರು ದೊಂಬರಾಟ ಮಾಡುತ್ತಿದ್ದಾರೆ.
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App