भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12Next >

ടക്ക്

(nn)

tuck
ಮಡಿಕೆ
ಅಂಗಿಗೆ ಹಿಂದುಗಡೆ ಒಂದು ಮಡಿಕೆ ಹಾಕು.

ടണ്‍

(nn)

ton
ಟನ್
ಹತ್ತು ಟನ್‌ಗಿಂತ ಜಾಸ್ತಿ ಭಾರವನ್ನು ಲಾರಿ ಹೊರಲಾರದು.

ടമാനം

(nn)

kind of musical instrument
ಟಮಾನ
ಟಮಾನ ಒಂದು ರೀತಿಯ ಸಂಗೀತ ವಾದ್ಯ.

ടവല്‍

(nn)

towel
ಟವಲು (ಬೈರಾಸು)
ಟವಲನ್ನು ಒಣಗಲು ಹಾಕಿದ್ದಾರೆ.

ടാക്സി

(nn)

taxi
ಟ್ಯಾಕ್ಸಿ
ರವಿ ಒಂದು ಟ್ಯಾಕ್ಸಿ ಹಿಡಿದುಕೊಂಡು ಹೋದನು.

ടാക്സ്

(nn)

tax
ತೆರಿಗೆ
ಅವನು ಮನೆ ತೆರಿಗೆ ಕಟ್ಟಿದನು.

ടാഗ്

(nn)

tag
ಟ್ಯಾಗು
ನಾನು ಒಂದು ಟ್ಯಾಗ್ ನಿಂದ ಪೇಪರ್ ಸೇರಿಸಿ ಕಟ್ಟಿದೆನು.

ടാങ്ക്

(nn)

tank
ಟ್ಯಾಂಕು
ಟ್ಯಾಂಕ್ ನಲ್ಲಿ ನೀರು ತುಂಬಿ ಹರಿಯುತ್ತಿದೆ.

ടാപ്പ്

(nn)

tap
ನಲ್ಲಿ
ರವಿ ನಲ್ಲಿ ತಿರುಗಿಸಿದನು.

ടിക്കറ്റ്

(nn)

ticket
ಟಿಕೇಟು
ನಿರ್ವಾಹಕ ಟಿಕೇಟು ಕೊಟ್ಟನು.

ടിക്ക് മാര്‍ക്ക്

(nn)

tick mark
ಸರಿಗುರುತು
ಕೆಲವು ಕಾಲಂನಲ್ಲಿ ಸರಿಗುರುತು ಮಾಡಿದನು.

ടിപ്പണി

(nn)

commentary
ಟಿಪ್ಪಣಿ
ಹಳೆಯ ಗ್ರಂಥಕ್ಕೆ ರಘು ಟಿಪ್ಪಣಿ ತಯಾರಿಸಿದನು.

ടിപ്പ്

(nn)

tip (small reward to servant or peon)
ಟಿಪ್ಸ್
ಮಧು ಹೋಟೆಲಿನಲ್ಲಿ ಟಿಪ್ಸ್ ಕೊಡುವನು.

ടീ

(nn)

tea
ಚಹಾ
ರವಿ ಚಹಾ ಕುಡಿದನು.

ടീക

(nn)

commentary
ಟೀಕೆ
ಮಧು ಒಂದು ಪುಸ್ತಕಕ್ಕೆ ಟೀಕೆ ತಯಾರಿಸಿದ.

ടീകാകാരന്‍

(nn,comp)

commentator
ಟೀಕಾಕಾರ
ಟೀಕಾಕಾರನು ಕೃತಿಗೆ ಕೆಲವು ಹೊಸ ನೋಟಗಳನ್ನು ನೀಡಿದನು.

ടെക്സ്റ്റ്

(nn)

text the actual word for text book
ಪಠ್ಯ
ಈ ಪಠ್ಯದಲ್ಲಿ ಹೊಸ ವಿಷಯಗಳನ್ನು ಅಳವಡಿಸಬೇಕು.

ടെന്‍ഡര്‍

(nn)

tender
ಟೆಂಡರು
ಪತ್ರಿಕೆಯಲ್ಲಿ ಸೇತುವೆ ಕಟ್ಟಲು ಟೆಂಡರು ಕರೆದಿದ್ದಾರೆ.

ടെലിഗ്രാം

(nn)

telegram
ತಂತಿ
ಮರಣದ ವಾರ್ತೆಯನ್ನು ತಿಳಿಸಲು ತಂತಿ ಕಳುಹಿಸಿದರು.

ടെലിഗ്രാഫ്

(nn)

telegraph
ತಂತಿ (ತಾರಾಯಂತ್ರ ಪತ್ರ)
ಅವನಿಗೆ ಉದ್ಯೋಗಕ್ಕೆ ಸೇರಬೇಕೆಂದು ಟೆಲಿಗ್ರಾಫ್ ವಿಭಾಗದಿಂದ ತಾರಾಯಂತ್ರ ಪತ್ರ ಬಂದಿತು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App