भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നഗ്ന

(nn)

nude
ನಗ್ನ
ನಗ್ನ ಕಣ್ಣುಗಳಿಗೆ ಕಾಣದ ವಸ್ತು.

നഗ്നത

(nn)

nudity
ನಗ್ನತೆ
ನಗ್ನತೆಯನ್ನು ಮರೆಮಾಚಲು ವಸ್ತ್ರಬೇಕು.

നഗ്നന്‍

(nn)

naked person
ನಗ್ನ
ಅವನು ನಗ್ನನಾದ ಒಬ್ಬ ಸನ್ಯಾಸಿ.

നഗ്നപാദം

(nn)

barefooted
ಬರಿಗಾಲು
ಬರಿಗಾಲಿನಲ್ಲಿ ಬೆಟ್ಟವನ್ನು ಏರಿದ

നഗ്നബീജം

(nn,comp)

gymnosperm
ನಗ್ನಬೀಜ
ನಗ್ನಬೀಜ ಒಂದು ಸಸಿ.

നഗ്നമാക്ക്

(comp vb)

make naked (strip of clothes)
ಬತ್ತಲೆಗೊಳಿಸು
ಅವನು ಆ ವಸ್ತುವನ್ನು ಬತ್ತಲೆಗೊಳಿಸಿದನು.

നങ്കൂരം

(nn)

anchor
ಲಂಗರು
ಸಮುದ್ರದಲ್ಲಿ ಲಂಗರು ಹಾಕಿದರು.

നങ്ങ

(nn)

unmarried brahmin girl
ಕನ್ಯೆ
ಅವಳು ಕನ್ಯೆ.

നച്ചെലി

(nn,comp)

small variety of rat
ಸಣ್ಣಿಲಿ
ಸಣ್ಣಿಲಿ ಮನೆಯಲ್ಲಿ ಓಡುಡುತ್ತಿದೆ.

നഞ്ഞ്

(nn)

poison
ವಿಷ
ವಿಷ ಕೊಂಡುಕೊಳ್ಳುವುದಕ್ಕೂ ಹಣವಿಲ್ಲ.

നട

(nn)

walking
ನಡಿಗೆ
ಅವಳ ನಡಿಗೆ ಸುಂದರವಾಗಿತ್ತು.

നടക്ക്

(vi)

travel by foot
ನಡೆ
ಅವರು ಆ ದಾರಿಯಾಗಿ ನಡೆದರು.

നടത്ത

(nn)

walk
ನಡಿಗೆ
ಅವನ ನಡಿಗೆಯಿಂದ ಗೊತ್ತಾಗುತ್ತದೆ.

നടത്തം

(nn)

walking
ನಡಿಯುವುದು
ಮಗು ನಡೆಯುವುದನ್ನು ಕಲಿಯುತ್ತಾ ಇದೆ.

നടത്ത്

(vt)

cause to walk
ನಡೆಸು
ತಾಯಿ ಮಗುವನ್ನು ನಡೆಸುತ್ತಾಳೆ.

നടത്ത്

(vi)

conduct
ನಡೆಸು
ಕಾರ್ಯಕ್ರಮ ನಡೆಸಲು ಹಣವಿಲ್ಲ.

നടന്‍

(nn)

actor
ನಟ
ಮೋಹನಲಾಲ ಒಬ್ಬ ನಟ.

നടപടി

(nn)

action
ಕ್ರಮ
ಮಂತ್ರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

നടപ്പാക്

(comp vb)

come to effect
ಜಾರಿಗೊಳಿಸು
ಹೊಸ ಕಾನೂನು ಜಾರಿಗೊಳಿಸಲಾಯಿತು.

നടപ്പുകേട്

(nn,comp)

misbehaviour
ಕೆಟ್ಟ ನಡತೆ
ಅವನ ಕೆಟ್ಟ ನಡತೆ ಸಮಸ್ಯೆಗೆ ಕಾರಣವಾಯಿತು.

Search Dictionaries

Loading Results

Follow Us :   
  Download Bharatavani App
  Bharatavani Windows App