भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നടപ്പുദീനം

(nn,comp)

epidemic disease
ಸಾಂಕ್ರಾಮಿಕ ರೋಗ
ಊರಲ್ಲಿ ಒಂದು ರೀತಿಯ ಸಾಂಕ್ರಾಮಿಕ ರೋಗ ಹಬ್ಬಿದೆ.

നടപ്പുഭാഷ

(nn,comp)

language in use
ಆಡುಭಾಷೆ
ಅದು ಈ ಊರಿನ ಆಡುಭಾಷೆ.

നടപ്പുവഴി

(nn,comp)

public road
ಸಾರ್ವಜನಿಕ ರಸ್ತೆ
ಇದು ಸಾರ್ವಜನಿಕ ರಸ್ತೆ ಅಲ್ಲ.

നടപ്പ്

(nn)

walking
ನಡಿಗೆ
ಅವನ ನಡಿಗೆ ಚೆನ್ನಾಗಿದೆ.

നടമാട്

(comp vb)

walk about
ತಿರುಗಾಡು
ಇದು ಜನ ತಿರುಗಾಡುವ ರಸ್ತೆ.

നടമാട്

(comp vb)

prevail
ಪ್ರಬಲ
ಅಲ್ಲಿ ಗದ್ದಲ ಪ್ರಬಲವಾಗಿದೆ.

നടരാജന്‍

(nn)

Lord siva
ನಟರಾಜ
ನಟರಾಜನು ನಾಟ್ಯವಾಡುತ್ತಿದ್ದಾನೆ.

നടല്‍

(nn)

transplantation
ನಾಟಿ
ಮಹಿಳೆಯರು ನಾಟಿ ಮಾಡುತ್ತಾರೆ.

നടവഴി

(nn)

entrance
ದಾರಿ
ದಾರಿಯಲ್ಲಿ ಕುಳಿತುಕೊಳ್ಳಬಾರದು.

നടവാതില്‍

(nn,comp)

front door of a house
ಮುಂಬಾಗಿಲು
ಮುಂಬಾಗಿಲು ತುಂಬ ಅಗಲವಾಗಿದೆ.

നടാടെ

(adv)

first
ಮೊದಲಿಗೆ
ಅವರು ಮೊದಲಿಗೆ ಇಲ್ಲಿಗೆ ಬಂದರು.

നടിക്ക്

(vt)

pretend
ನಟಿಸು
ಅವನು ಪಂಡಿತನಂತೆ ನಟಿಸಿದನು.

നടിക്ക്

(vt)

act
ನಟಿಸು
ಅವರು ಚಲನಚಿತ್ರದಲ್ಲಿ ನಟಿಸಿದರು.

നടിപ്പ്

(nn)

acting
ನಟನೆ
ಅವನ ನಟನೆ ಯಾರಿಗೂ ಇಷ್ಟ ಇಲ್ಲ.

നടീപ്പിക്ക്

(vt)

transplant
ನೆಡಿಸು
ಅವನು ಅಲ್ಲಿ ನೇಜಿ ನೆಡಿಸುತ್ತಾರೆ.

നടീല്‍

(nn)

transplantation
ನಾಟಿ
ಅವರು ನಾಟಿ ಕೆಲಸ ಮುಗಿಸಿ ಬಂದರು.

നടു

(nn)

waist
ನಡು
ಅವಳು ನಡುವಿಗೆ ತೈಲ ಹಚ್ಚಿಕೊಂಡಳು.

നടു

(nn)

middle
ನಡುವೆ
ನಡುವೆ ಒಂದು ತೂತು ಮಾಡಿದ್ದಾರೆ.

നടുക്കം

(nn)

trembling
ನಡುಕ
ಅದು ನಡುಕ ಹುಟ್ಟಿಸುವಂತಹ ಸಂಗತಿ ಆಗಿತ್ತು.

നടുക്ക്

(vt)

make to tremble or shake
ನಡುಗಿಸು
ಆ ಸಂಗತಿ ಎಲ್ಲರಿಗೂ ನಡುಗಿಸಿತು.

Search Dictionaries

Loading Results

Follow Us :   
  Download Bharatavani App
  Bharatavani Windows App