भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നേര്‍മ്മ

(nn)

fineness
ಸುಂದರ
ಅದು ಸುಂದರ ವಿಗ್ರಹ.

നേര്‍വര

(nn)

straight line
ಲಂಬರೇಖೆ
ಶಿಕ್ಷಕರು ಮಕ್ಕಳಿಗೆ ಲಂಬರೇಖೆ ಬಿಡಿಸಲು ಹೇಳಿದರು.

നേര്‍വഴി

(nn)

truthful way
ಸತ್ಯ ಸಂಗತಿ
ಸತ್ಯಸಂಗತಿಯನ್ನು ಬಿಟ್ಟು ಅವನು ನಡೆಯುವುದಿಲ್ಲ.

നൈപുണ്യം

(nn)

skilfulness
ನೈಪುಣ್ಯತೆ
ಅಡುಗೆ ಕೆಲಸದಲ್ಲಿ ಅವಳ ನೈಪುಣ್ಯತೆ ಕಂಡು ಎಲ್ಲರೂ ಪ್ರಶಂಸಿಸಿದರು.

നൈരന്തര്യം

(nn)

continuity
ನಿರಂತರ
ನಿರಂತರ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತಿವೆ.

നൈരാശ്യം

(nn)

disappointment
ನಿರಾಶೆ
ನಿರಾಶೆ ಹೊಂದಿದವರಿಗೆ ಒಳ್ಳೆಯ ಸಲಹೆಗಳನ್ನು ನೀಡಬೇಕು.

നൈര്‍മ്മല്യം

(nn)

purity
ನೈರ್ಮಲ್ಯ
ಅವಳಿಗೆ ಹೃದಯ ನೈರ್ಮಲ್ಯತೆ ಇತ್ತು.

നൈവേദ്യം

(nn)

food offered to the diety
ನೈವೇದ್ಯ
ದೇವರಿಗೆ ನೈವೇದ್ಯ ಅರ್ಪಿಸಿದರು.

നൈസര്‍ഗ്ഗിക

(adj)

natural
ಸ್ವಾಭಾವಿಕ
ಸ್ವಾಭಾವಿಕ ಗುಣಗಳು ಹೊರಬಂದವು.

നൊടി

(nn)

snap
ಚಿಟಿಕೆ
ಚಿಟಿಕೆ ಹೊಡೆಯುವುದರೊಳಗೆ ಅವರು ಬಂದು ಮುಟ್ಟಿದರು.

നൊടിക്ക്

(vi)

snap
ಚಿಟಿಕೆ ಹೊಡೆ
ಸಂಗೀತ ಅಧ್ಯಾಪಕ ಚಿಟಿಕೆ ಹೊಡೆದು ತಾಳ ಹಾಕಿದ.

നൊണ്ണ്

(nn)

gums
ಒಸಡು
ಮಗು ಒಸಡು ತೋರಿಸಿಕೊಂಡು ನಕ್ಕಿತು.

നൊണ്ണ്

(nn)

eat with gums
ಒಸಡು
ಮಗು ಒಸಡಿನಿಂದ ಒಳಿಸಿ ತಿಂದಿತು.

നൊമ്പരം

(nn)

pain
ನೋವು
ಅವನಿಗೆ ಶರೀರದಲ್ಲಿ ನೋವಿನ ಅನುಭವ ಉಂಟಾಯಿತು.

നൊമ്പരപ്പെട്

( vb)

ache
ನೋವು
ಅವಳಿಗೆ ಅದನ್ನು ಕೇಳಿ ಬಹಳ ನೋವಾಯಿತು.

നൊയമ്പ്

(nn)

fast
ಉಪವಾಸ
ಅಮ್ಮ ಉಪವಾಸ ಮಾಡಿದಳು.

നൊസ്സ്

(nn)

madness
ಹುಚ್ಚು
ಅವಳಿಗೆ ಹುಚ್ಚು ಹಿಡಿಯಿತು.

നോക്കു

(nn)

sight
ನೋಟ
ಅವಳು ನೋಡುವ ನೋಟ ಭಯ ಹುಟ್ಟಿಸುತ್ತದೆ.

നോക്കുകുത്തി

(nn)

scare crow
ಬೆದರು ಗೊಂಬೆ
ಗದ್ದೆಯಲ್ಲಿ ಒಂದು ಬೆದರು ಗೊಂಬೆಯನ್ನು ನಿಲ್ಲಿಸಿದ್ದಾರೆ.

നോക്ക്

(vt)

look after
ನೋಡಿಕೊಳ್ಳು
ಕೆಲಸದವಳು ಮಗುವನ್ನು ನೋಡಿಕೊಳ್ಳುತ್ತಾಳೆ.

Search Dictionaries

Loading Results

Follow Us :   
  Download Bharatavani App
  Bharatavani Windows App