भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നടുങ്ങ്

(vi)

shiver
ನಡುಕ
ಜ್ವರ ಏರಿದಾಗ ಅವನು ನಡುಗಿದ.

നടുങ്ങ്

(vi)

shudder
ನಡುಗು
ಅವರು ಅದನ್ನು ಕೇಳಿ ನಡುಗಿದರು.

നടുതല

(nn,comp)

things planted (sprout)
ಮೊಳಕೆ
ನಾಟಿ ಮರುದಿನ ಮೊಳಕೆ ಕಾಣಿಸಿತು.

നടുനില

(nn,comp)

middle position
ಮಧ್ಯಮ
ಅವನು ಯಾವಾಗಲೂ ಮಧ್ಯಮ.

നടുവിരല്‍

(nn,comp)

middle finger
ನಡುಬೆರಳು
ಅವನು ನಡುಬೆರಳಿನಲ್ಲೂ ಉಂಗುರ ಧರಿಸಿದ್ದನು.

നടുവ്

(nn)

back portion
ಬೆನ್ನು
ಅವನ ಬೆನ್ನು ಮುರಿಯಿತು.

നട്

(vt)

sow seeds
ನೆಡು
ಕೃಷಿಕ ಏನೋ ನೆಡುತ್ತಾ ಇದ್ದಾನೆ.

നട്ടംതിരിയ്

(comp vb)

be in great difficulty
ಸುತ್ತಾಡು
ಹಣ ಇಲ್ಲದೆ ಸುತ್ತಾಡುತ್ತಾ ಇದ್ದಾನೆ.

നട്ടുവളര്‍ത്ത്

(vt)

plant
ನೆಡು
ಸೀತಾ ತೋಟದಲ್ಲಿ ಗಿಡಗಳನ್ನು ನೆಟ್ಟಿದ್ದಾಳೆ.

നട്ടെല്ല്

(nn)

back bone
ಬೆನ್ನು ಮೂಳೆ
ನನ್ನ ಬೆನ್ನು ಮೂಳೆ ನೋಯುತ್ತಿದೆ.

നണ്ണ്

(vi)

believe
ನಂಬು
ಅವನು ಬರುತ್ತಾನೆಂದು ಅವಳು ನಂಬಿದ್ದಳು.

നത

(vt)

bent
ಬಾಗು
ಒಂಟೆ ತಲೆ ಬಾಗಿ ನಿಂತಿದೆ.

നത്ത്

(nn)

owl
ಗೂಬೆ
ಗೂಬೆ ಊಳುತ್ತಿದೆ.

നദി

(nn)

river
ನದಿ
ಮಳೆಗಾಲದಲ್ಲಿ ನದಿಯಲ್ಲಿ ನೀರು ತುಂಬುತ್ತದೆ.

നദീജലം

(nn,comp)

river water
ನದಿನೀರು
ಅವರು ನದಿ ನೀರಿನಲ್ಲಿ ಕುಳಿತರು.

നദീമുഖം

(nn,comp)

mouth of the river
ನದಿಮುಖ
ನದಿಮುಖದಲ್ಲಿ ಕೆಲವರು ಮೀನು ಹಿಡಿಯುತ್ತಾ ಇದ್ದಾರೆ.

നനയ്

(vi)

be damp
ನೆನೆಯು
ಅವನ ಬಟ್ಟೆಗಳು ನೆನೆದವು.

നനയ്ക്ക്

(vt)

make damp
ನೆನೆಯಿಸು
ಅವನು ಗಿಡಗಳನ್ನು ನೆನೆಯಿಸಿದನು.

നനവ്

(nn)

wetting
ನೆನೆಯುವುದು
ಬೀಜ ನೆನೆಯುವುದಕ್ಕೆ ಹಾಕಿದ್ದಾರೆ.

നനുനനെ

(adv)

minutely
ಸಣ್ಣ ಸಣ್ಣದಾಗಿ
ಅಮ್ಮ ಸೊಪ್ಪನ್ನು ಸಣ್ಣ ಸಣ್ಣದಾಗಿ ಕತ್ತರಿಸಿದಳು.

Search Dictionaries

Loading Results

Follow Us :   
  Download Bharatavani App
  Bharatavani Windows App