भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നോക്ക്

(vi)

look
ನೋಡು
ಅವಳು ಚಿತ್ರ ನೋಡಿದಳು.

നോക്ക്

(vi)

examine
ಪರೀಕ್ಷಿಸಿ
ವೈದ್ಯ ರೋಗಿಯನ್ನು ಪರೀಕ್ಷಿಸಿದನು.

നോട്ടം

(nn)

viewing
ನೋಟ
ಅವನ ನೋಡ ಕಂಡಾಗ ದ್ವೇಷ ಅನಿಸುತ್ತಿದೆ.

നോട്ടക്കാരന്‍

(nn)

marksman
ನೋಡುಗ
ಅವನೊಬ್ಬ ನೋಡುಗ ಆಗಿದ್ದನು.

നോട്ടക്കുറവ്

(nn)

inattentiveness
ಅಜಾಗರೂಕತೆ
ಅಜಾಗರೂಕತೆಯಿಂದ ರೋಗಿ ಮರಣ ಹೊಂದಿದ.

നോട്ടപ്പിശക്

(nn,comp)

fault in finding anything
ಕಂಡು ಹಿಡಿಯದೆ
ರೋಗಿ ಸತ್ತ ಕಾರಣ ವೈದ್ಯ ರೋಗ ಕಂಡು ಹಿಡಿಯದಿರುವಿಕೆ ಆಗಿದೆ.

നോട്ടീസ്സ്

(nn)

notice
ಸೂಚನ ಪತ್ರ
ಅವನು ಎಲ್ಲರಿಗೂ ಸೂಚನ ಪತ್ರವನ್ನು ವಿತರಣೆ ಮಾಡಿದನು.

നോട്ടുബുക്ക്

(nn)

note book
ನೋಟುಪುಸ್ತಕ
ಮಗು ನೋಟುಪುಸ್ತಕ ತಂದಿತು.

നോട്ട്

(nn)

small script
ಟಿಪ್ಪಣಿ
ಅವನು ಅದರ ಬಗ್ಗೆ ಟಿಪ್ಪಣಿ ಬರೆದನು.

നോട്ട്

(nn)

bunches of currency
ನೋಟಿನ ಕಟ್ಟು
ಮೇಜಿನ ಡ್ರಾದಲ್ಲಿ ನೂರು ರೂಪಾಯಿಯ ನೋಟಿನ ಕಟ್ಟುಗಳು ಇದ್ದವು.

നോമ്പ്നോല്‍ക്ക്

(comp vb)

observe vow or fast
ಉಪವಾಸ ಮಾಡು
ಅವಳು ಉಪವಾಸ ಮಾಡಿದಳು.

നോവല്‍

(nn)

novel
ಕಾದಂಬರಿ
ಅವಳು ಕಾದಂಬರಿಯನ್ನು ಓದುತ್ತಾಳೆ.

ന്യായം

(nn)

justice
ನ್ಯಾಯ
ಇದು ಎಂತಹ ನ್ಯಾಯ ?

ന്യായക്കാരന്‍

(nn)

lawyer
ವಕೀಲ
ವಕೀಲರು ನ್ಯಾಯಾಲಯದಲ್ಲಿ ಅನ್ಯಾಯವನ್ನು ಪ್ರಶ್ನಿಸಿದರು.

ന്യായമായ

(adj)

lawful
ನ್ಯಾಯವಾದ
ಅವನು ನ್ಯಾಯವಾದ ಮಾತುಗಳನ್ನು ಮಾತ್ರ ಆಡುತ್ತಾನೆ.

ന്യായാധിപന്‍

(nn)

judge
ನ್ಯಾಯಾಧೀಶ
ನ್ಯಾಯಾಧೀಶರು ತೀರ್ಪಿತ್ತರು

ന്യായാസനം

(nn)

judgement seat
ನ್ಯಾಯಪೀಠ
ನ್ಯಾಯಾಧೀಶರು ನ್ಯಾಯಪೀಠದಲ್ಲಿ ಕುಳಿತ್ತಿದ್ದಾರೆ.

ന്യൂന

(adj)

deficient
ಕೊರತೆ
ಕೆಲವು ಕೊರತೆಯ ಕಾರಣಗಳನ್ನು ತೋರಿಸಿ ಅವನ ಅರ್ಜಿಯನ್ನು ತಿರಸ್ಕರಿಸಿದರು.

ന്യൂനത

(nn)

deficiency
ನ್ಯೂನ್ಯತೆ
ನ್ಯೂನ್ಯತೆಗಳಿಲ್ಲದ ಮನುಷ್ಯರಿದ್ದಾರಾ ?

Search Dictionaries

Loading Results

Follow Us :   
  Download Bharatavani App
  Bharatavani Windows App