भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നന്തുണി

(nn)

kind of musical instrument used in Kerala
ನಂದುಣಿ (ಕೇರಳದ ಒಂದು ಸಂಗೀತವಾದ್ಯ)
ಅವರು ನಂದುಣಿ ಬಾರಿಸಿ ಹಾಡುತ್ತಾರೆ.

നന്ത്യാര്‍വട്ടം

(nn)

flowering shrub (Tabernaemontana Coronaria)
ನಂದಿಬಟ್ಟಲು
ನಂದಿಬಟ್ಟಲು ಹೂಗಳು ಅರಳಿದವು.

നന്ദി

(nn)

gratitude
ಕೃತಜ್ಞತೆ
ಅವನಿಗೆ ಕೃತಜ್ಞತೆ ಇತ್ತು.

നന്ദി

(nn)

bull of siva
ನಂದಿ
ನಂದಿ ಶಿವನ ವಾಹನ.

നന്ദികെട്ടവന്‍

(nn)

ungrateful person
ಕೃತಘ್ನ
ಅವನು ಕೃತಘ್ನ.

നന്ദിനി

(nn)

celestial cow
ನಂದಿನಿ
ನಂದಿನಿ ಯಾಗಕ್ಕೆ ಹಾಲನ್ನು ಕೊಟ್ಟಿತು.

നന്ദിപറയ്

(vt)

thank
ಧನ್ಯವಾದಹೇಳು
ಅವನು ಅವರಿಗೆ ಧನ್ಯವಾದ ಹೇಳಲಿಲ್ಲ.

നന്നാക്ക്

(vt)

improve
ಸರಿಪಡಿಸು
ಹಳೆಯ ಸೇತುವೆಯನ್ನು ಸರಿಪಡಿಸಿದರು.

നന്നാക്ക്

(vt)

mend
ಸರಿಪಡಿಸು
ಅವನು ಕೈಗಡಿಯಾರ ಸರಿಪಡಿಸಿಕೊಂಡನು.

നന്നേ

(adv)

well
ಅತಿ
ಅತಿ ಚಿಕ್ಕವನಿರುವಾಗಲೇ ಅವನು ಚಿತ್ರ ಬರೆಯುತ್ತಿದ್ದ.

നന്മ

(nn)

goodness
ಒಳಿತು
ಮನುಷ್ಯ ಒಳಿತಿನ ನಂಬಿಕೆ ಕಳೆದುಕೊಂಡಿದ್ದಾನೆ.

നപുംസകം

(nn)

eunuch
ನಪುಂಸಕ
ನಪುಂಸಕ ಆಗಿ ಬದಲಾದ ಮನುಷ್ಯ.

നപുംസകം

(nn)

nenter noun
ನಪುಂಸಕ
ಸ್ತ್ರೀಲಿಂಗ ಪುಲ್ಲಿಂಗದಲ್ಲಿ ಸೇರದೆ ಇರುವುದು ನಪುಂಸಕ ಲಿಂಗ.

നബി

(nn)

prophet
ನಬಿ
ನಬಿ ಹಾಗೆ ಹೇಳಿದನು.

നഭസ്സ്

(nn)

sky
ನಭ
ನಭದಲ್ಲಿ ನಕ್ಷತ್ರಗಳು ವಜ್ರದಂತೆ ತುಂಬಿವೆ.

നഭോമണ്ഡലം

(nn,comp)

sky
ನಭೋ ಮಂಡಲ
ನಭೋ ಮಂಡಲದಲ್ಲಿ ಮಿನುಗುತ್ತಿರುವ ನಕ್ಷತ್ರಗಳು.

നമസ്ക്കരിക്ക്

(vt)

pay respect
ನಮಸ್ಕರಿಸು
ಅವರು ದೇವರಿಗೆ ನಮಸ್ಕರಿಸುತ್ತಾ ಇದ್ದಾರೆ.

നമസ്ക്കാരം

(nn)

word of salutation at any time
ನಮಸ್ಕಾರ
ನಮಸ್ಕಾರ, ಬನ್ನಿ.

നമസ്ക്കാരം

(in)

word for salutation
ನಮಸ್ಕಾರ
ನಮಸ್ಕಾರ ಥಾಮಸ್ ಬನ್ನಿ.

നമിക്ക്

(vi)

bow before a deity or a person
ನಮೀಸು
ಅವನು ದೇವರಿಗೆ ನಮೀಸುತ್ತಾನೆ.

Search Dictionaries

Loading Results

Follow Us :   
  Download Bharatavani App
  Bharatavani Windows App