भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നമോവാകം

(nn,comp)

word of greeting
ಶುಭಾಶಯ
ಅವರು ಶುಭಾಶಯ ಹೇಳಿದರು.

നമ്പര്‍

(nn)

number
ಸಂಖ್ಯೆ
ಕಾರ್ಡುಗಳಿಗೆ ಸಂಖ್ಯೆ ಹಾಕು.

നമ്പിയാര്‍

(nn)

caste of Hindus
ನಂಬಿಯಾರ್(ಕೇರಳದ ಒಂದು ಹಿಂದು ಪಂಗಡ)
ನಂಬಿಯಾರ್ ತುಳಲ್ ಬರೆದರು

നമ്പൂതിരി

(nn)

sub caste of Kerala brahmins
ನಂಬೂದರಿ(ಕೇರಳದ ಬ್ರಾಹ್ಮಣರ ಒಂದು ಪಂಗಡ)
ನಂಬೂದರಿ ಒಂದು ಹಾಸ್ಯ ಚಟಾಕಿ ಹೇಳಿದ.

നമ്പ്

(vi)

believe
ನಂಬು
ಸುಮ್ಮನೆ ಯಾರನ್ನು ನಂಬಬೇಡ.

നമ്മള്‍

(pron (incl))

we
ನಾವು
ಇಂದು ನಾವು ತಿರುವಂತನಪುರಂ ತಲುಪುತ್ತೇವೆ.

നമ്മള്‍

(pron (incl))

we
ನಾವು
ನಾವು ಎಲ್ಲಿಗೆ ಹೋಗೋಣ.

നമ്ര

(adj)

bowing
ನಮ್ರ
ಅವನು ನಮ್ರತೆಯಿಂದ ನಿಂತನು.

നമ്രമുഖി

(nn,comp)

girl bending her head out of shame
ನಮ್ರಮುಖಿ
ಅವಳು ನಮ್ರ ಮುಖಿ ಆಗಿದ್ದಾಳೆ.

നയം

(nn)

tact
ನಯ
ವಿನಯ ನಯದ ಗುಣವಾಗಿದೆ.

നയതന്ത്രജ്ഞന്‍

(nn)

diplomat
ಕಾನೂನು ತಜ್ಞ
ಅವನೊಬ್ಬ ಕಾನೂನು ತಜ್ಞ.

നയനം

(nn)

eye
ನಯನ
ಅವಳ ನಯನ ಮನೋಹರವಾಗಿವೆ.

നയനഗോചരം

(nn,comp)

visible
ನಯನಗೋಚರ
ಪರಮಾಣು ನಯನಗೋಚರ ಅಲ್ಲ.

നയിക്ക്

(vt)

guide
ನೇತೃತ್ವ
ಅವನು ಸಂಘದ ನೇತೃತ್ವ ವಹಿಸಿದ್ದಾನೆ.

നയോപായം

(nn,comp)

tactics
ಕೌಶಲ್ಯ
ಅವನು ಕೆಲವೊಂದು ಕೌಶಲ್ಯಗಳನ್ನು ಅಳವಡಿಸಿಕೊಂಡನು.

നര

(nn)

grey hair
ನೆರೆ
ನೆರೆತ ತಲೆ.

നര

(nn)

grey hair
ನೆರೆಯುವುದು
ಅವನ ಕೂದಲು ನೆರೆಯುವುದಕ್ಕೆ ಆರಂಭಿಸಿತು.

നരകം

(nn)

hell
ನರಕ
ನರಕವೂ ಸ್ವರ್ಗವೂ ಭೂಮಿಯಲ್ಲೇ ಇದೆ.

നരകിക്ക്

(vi)

suffer
ಯಾತನೆ
ಇಲ್ಲಿ ಮಲಗುವುದು ಯಾತನೆ ಆಗಿದೆ.

നരജന്മം

(nn,comp)

human life
ನರಜನ್ಮ
ನರಜನ್ಮ ಒಂದು ಅನುಗ್ರಹ.

Search Dictionaries

Loading Results

Follow Us :   
  Download Bharatavani App
  Bharatavani Windows App