भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നരന്‍

(nn)

man
ನರ
ನರ ಭೂಮಿಯ ಮೇಲೆ ಜನಿಸಿದನು.

നരബലി

(nn,comp)

human sacrifice
ನರಬಲಿ
ನರಬಲಿಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ.

നരയ്ക്ക്

(vi)

get grey
ನೆರೆ
ಅವನ ತಲೆ ನೆರೆಯಿತು.

നരലോകം

(nn,comp)

human world
ನರಲೋಕ
ನರಲೋಕ ನಶಿಸಿ ಹೋಯಿತು.

നരസിംഹം

(nn,comp)

fourth incarnation of Lord Vishnu
ನರಸಿಂಹ
ನರಸಿಂಹನು ಕಂಭದಿಂದ ಹೊರಬಂದ.

നരഹത്യ

(nn,comp)

killing of man
ನರಹತ್ಯೆ
ನರಹತ್ಯೆ ಪಾಪಕರ್ಮ.

നരി

(nn)

fox
ನರಿ
ನರಿಯು ಊಳಿಡುತ್ತಿದೆ.

നരിച്ചില്‍

(nn)

moth
ಚಿಟ್ಟೆ
ಚಿಟ್ಟೆಗಳು ರಾತ್ರಿ ಸಮಯದಲ್ಲಿ ಮಾತ್ರ ಹಾರಾಡುತ್ತವೆ.

നരിച്ചീര്‍

(nn)

bat
ಸಣ್ಣ ಬಾವಲಿ
ಸಣ್ಣ ಬಾವಲಿಗಳು ಹಾರಾಡುವಾಗ ಅರ್ಧರಾತ್ರಿ .

നര്‍ത്തനം

(nn)

dancing
ನರ್ತನ
ನವಿಲು ನರ್ತನ ಮಾಡುತ್ತಿದೆ.

നറു

(adj)

sweet and scented
ಸ್ವಚ್ಛ ಮತ್ತು ಸ್ಪಷ್ಟವಾದ
ಸ್ವಚ್ಛ ಮತ್ತು ಸ್ಪಷ್ಟವಾದ ಚಂದ್ರನ ಬೆಳಕು ಹರಡಿದೆ.

നറുക്ക്

(nn)

lot
ತುಂಬ
ಯಾರಿಗೆ ತುಂಬ ಸಿಕ್ಕಿತು ಎಂದು ನನಗೆ ಗೊತ್ತಿಲ್ಲ.

നറുതേന്‍

(nn,comp)

pure honey
ಶುದ್ಧ ಜೇನು
ಶುದ್ಧ ಜೇನು ಇಲ್ಲಿ ಸಿಗುವುದಿಲ್ಲ.

നറുനീണ്ടി

(nn)

Indian suraparilla
ಸೊಗದೆ ಬೇರು
ಸೊಗದೆ ಬೇರು ಕಷಾಯಕ್ಕೆ ತಂದನು.

നറുനെയ്യ്

(nn,comp)

pure ghee
ಶುದ್ಧ ತುಪ್ಪ
ಅಮ್ಮ ಶುದ್ಧ ತುಪ್ಪ ಕೊಂಡು ಕೊಂಡಳು.

നല്‍ക്

(vt)

give
ಕೊಡು
ಅವನು ಪುಸ್ತಕವನ್ನು ಕೊಟ್ಟನು.

നല്ല

(adj)

tall
ಎತ್ತರ
ಎತ್ತರವಾದ ಮನುಷ್ಯ.

നല്ല

(adj)

good
ಒಳ್ಳೆಯ
ಒಳ್ಳೆಯ ಸ್ನೇಹಿತ.

നല്ല

(adj)

good
ಒಳ್ಳೆಯ
ಇದು ಒಳ್ಳೆಯ ಪುಸ್ತಕ.

നല്ല

(adj)

hard
ಕಠಿಣ
ಕಠಿಣ ಕೆಲಸವಿದೆ.

Search Dictionaries

Loading Results

Follow Us :   
  Download Bharatavani App
  Bharatavani Windows App