भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നല്ല

(adj)

severe hard etc
ತೀವ್ರವಾದ
ತೀವ್ರವಾದ ತಲೆನೋವು.

നല്ല

(adj)

beautiful
ಸುಂದರವಾದ
ಸುಂದರವಾದ ಚಿತ್ರ.

നല്ലകാലാവസ്ഥ

(adj)

fine weather
ಒಳ್ಳೆಯಕಾಲ
ಈಗ ಇಲ್ಲಿ ಒಳ್ಳಯಕಾಲ.

നല്ലത്

(adj)

fine
ಒಳ್ಳೆಯದು .
ದೇಹ ಹಾಗೂ ಮನಸ್ಸಿಗೆ ಆಟ ಒಳ್ಳೆಯದು.

നല്ലനടപ്പ്

(nn,comp)

good conduct
ಒಳ್ಳೆಯ ನಡತೆ
ಒಳ್ಳೆಯ ನಡತೆಗಾಗಿ ಅವನಿಗೆ ಶಿಕ್ಷೆ ಆಯಿತು.

നല്ലപ്പോള്‍

(adv)

first time
ಒಳ್ಳೆಯ ಹೊತ್ತಿಗೆ
ಅವನು ಒಳ್ಳೆಯ ಹೊತ್ತಿಗೆ ಇಲ್ಲಿಗೆ ಬಂದನು.

നല്ലവണ്ണം

(adv)

earnestly
ಚೆನ್ನಾಗಿ
ಚೆನ್ನಾಗಿ ಓದುವ ಮಗು.

നല്ലവന്‍

(nn)

good person
ಒಳ್ಳೆಯವನು
ಒಬ್ಬ ಒಳ್ಳೆಯವನು.

നല്ലെണ്ണ

(nn)

gingely oil
ಎಳ್ಳೆಣ್ಣೆ
ಎಳ್ಳೆಣ್ಣೆ ತಲೆಗೆ ಹಚ್ಚಿದೆನು.

നളന്‍

(nn)

king Nala
ನಳ
ನಳನು ಕಾಡಿಗೆ ಹೋದನು.

നളപാകം

(nn,comp)

expert cooking
ನಳಪಾಕ
ಅವನದ್ದು ನಳಪಾಕ.

നളിനം

(nn)

lotus flower
ತಾವರೆ
ಕೊಳದಲ್ಲಿ ತಾವರೆಗಳು ಅರಳಿವೆ.

നവ

(adj)

fresh
ನವಚೈತನ್ಯ
ಕ್ರೀಡಾಪಡುಗಳು ವಿಶ್ರಾಂತಿ ನಂತರ ನವಚೈತನ್ಯದಿಂದ ಆಟಕ್ಕೆ ಇಳಿದರು.

നവ

(adj)

new
ಹೊಸ
ಹೊಸ ಬಟ್ಟೆಗಾಗಿ ಸಂಪರ್ಕಿಸಿ

നവഗ്രഹങ്ങള്‍

(nn,comp)

nine planets
ನವಗ್ರಹ
ನವಗ್ರಹಗಳನ್ನು ದೂರದರ್ಶಕದ ಮೂಲಕ ನೋಡಿದ.

നവദമ്പതികള്‍

(nn,comp)

newly married couple
ನವದಂಪತಿ
ನವಧಾನ್ಯಗಳನ್ನು ಅವರು ಕೊಂಡು ಬಂದರು.

നവധാന്യം

(nn,comp)

nine kind of grains
ನವಧ್ಯಾನ
ನವಧ್ಯಾನಗಳನ್ನು ಅವರು ಕೊಂಡು ಹೇಳಿದರು.

നവനീതം

(nn,comp)

new butter
ತಾಜಾ ಬೆಣ್ಣೆ
ಕೃಷ್ಣನು ತಾಜಾ ಬೆಣ್ಣೆ ಕೇಳಿ ಅತ್ತನು.

നവംബര്‍

(nn)

november
ನವೆಂಬರ್
ನವೆಂಬರ್ ನಲ್ಲಿ ಇಲ್ಲಿ ಹಿಮಪಾತ ಇರುತ್ತದೆ.

നവമി

(nn)

ninth day
ನವಮಿ
ನವಮಿಗೆ ಆತ ಬಂದನು.

Search Dictionaries

Loading Results

Follow Us :   
  Download Bharatavani App
  Bharatavani Windows App