भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

നവയൌവനം

(nn,comp)

youthfullness
ನವಯೌವ್ವನ
ನವಯೌವ್ವನ ಕಳೆದ ಕಾಲ.

നവരസം

(nn,comp)

nine sentiments according to Indian drama
ನವರಸ
ನವರಸಗಳನ್ನು ಆತ ಮುಖದಲ್ಲಿ ತೋರಿಸಿದ.

നവരാത്രി

(nn,comp)

festival in India
ನವರಾತ್ರಿ
ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿದರು.

നവവത്സരം

(nn,comp)

new year
ಹೊಸವರ್ಷ
ಹೊಸವರ್ಷದ ಶುಭಾಶಯಗಳನ್ನು ಹೇಳಿದರು.

നവവരന്‍

(nn,comp)

bride groom
ನವವರ
ನವವರನು ಅಪಘಾತದಲ್ಲಿ ಮಡಿದನು.

നവാബ്

(nn)

Nawab
ನವಾಬ
ನವಾಬನು ಊರು ಬಿಟ್ಟ.

നവീകരണം

(nn)

renovation
ನವೀಕರಣ
ಮನುಷ್ಯನ ಮನಸ್ಸಿಗೆ ನವೀಕರಣ ಅವಶ್ಯ.

നവീകരിക്ക്

(vi)

make new
ನವೀಕರಿಸು
ಪಠ್ಯಕ್ರಮವನ್ನು ನವೀಕರಿಸಲಾಯಿತು.

നവീന

(adj)

new
ನವೀನವಾದ
ನವೀನವಾದ ಪಾಠಕ್ರಮವನ್ನು ಅಂಗೀಕರಿಸಲಾಯಿತು.

നവീനത

(nn)

novelty
ನವೀನತೆ
ಸಂಸ್ಕೃತಿಯಲ್ಲಿ ನವೀನತೆ ಕಾಣಿಸಿಕೊಂಡಿತು.

നവീനമാക്ക്

(comp vb)

make new
ನವೀಕರಿಸು
ಅವರು ವೇಷ ಭೂಷಣಗಳನ್ನು ನವೀಕರಿಸಿದರು.

നവോഢ

(nn)

young married woman
ನವವಧು
ನವವಧು ಅಲಂಕರಿಸಿಕೊಂಡು ಬಂದಳು.

നവ്യ

(adj)

modern
ನವ
ಅವನಲ್ಲಿ ನವ ಉತ್ಸಾಹ ಉದ್ಭವಿಸಿತು.

നശിക്ക്

(vt)

be destroyed
ನಶಿಸು
ಲೋಕವಿಡೀ ಒಮ್ಮೆ ಎಲ್ಲವು ನಶಿಸಿ ಹೋಗುತ್ತದೆ

നശിപ്പിക്ക്

(vt)

destroy
ಹಾಳುಮಾಡು
ಅವನು ಎಲ್ಲವನ್ನು ಹಾಳು ಮಾಡಿದ.

നശീകരണം

(nn)

destruction
ನಾಶ
ಮನುಷ್ಯ ತಾನೇ ಲೋಕವನ್ನು ನಾಶ ಮಾಡುತ್ತಾನೆ.

നശീകരിക്ക്

(vt)

ruin
ನಾಶ ಮಾಡು
ಯುದ್ಧ ಎಲ್ಲವನ್ನೂ ನಾಶ ಮಾಡುತ್ತದೆ.

നശ്വരം

(nn)

perishable
ನಶ್ವರ
ನಶ್ವರ ಲೋಕ.

നശ്വര

(adj)

perishable
ನಶ್ವರವಾದ
ನಶ್ವರವಾದ ಲೋಕದಲ್ಲಿ ಅನಶ್ವರವಾದದ್ದು ಏನೂ ಇಲ್ಲ.

നഷ്ട

(adj)

lost
ನಷ್ಟ
ಕಳೆದುಕೊಂಡದಕ್ಕೆ ಪಶ್ಚಾತಾಪ ಪಡುವುದರಿಂದ ಏನೂ ಪ್ರಯೋಜನವಿಲ್ಲ.

Search Dictionaries

Loading Results

Follow Us :   
  Download Bharatavani App
  Bharatavani Windows App