भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567893940Next >

നകുലന്‍

(nn)

fourth pandava prince
ನಕುಲ
ನಕುಲ ಬಾಣ ಬಿಟ್ಟನು.

നക്കല്‍

(comp,nn)

rough manuscript
ನಕಲು ಪ್ರತಿ
ಅವನೊಂದು ನಕಲು ಪ್ರತಿ ಬರೆದನು.

നക്കാപ്പിച്ച

(nn)

trifle
ಸಣ್ಣಲಾಭ
ಸಣ್ಣ ಲಾಭಕ್ಕೆ ಹೋದರೆ ದೊಡ್ಡ ನಷ್ಠ ಉಂಟಾದೀತು.

നക്കി

(nn)

one who licks
ಜಿಪುಣ
ಅವನೊಬ್ಬ ಜಿಪುಣ

നക്ക്

(vt)

lick
ನೆಕ್ಕು
ದನ ಕರುವನ್ನು ನೆಕ್ಕಿತು.

നക്ഷത്രം

(nn)

star
ನಕ್ಷತ್ರ
ನಕ್ಷತ್ರ ಮಿನುಗುತ್ತದೆ.

നക്ഷത്രബംഗ്ലാവ്

(nn,comp)

observatory
ನಕ್ಷತ್ರ ವೀಕ್ಷಣ ಕೇಂದ್ರ
ನಾವು ನಕ್ಷತ್ರ ವೀಕ್ಷಣ ಕೇಂದ್ರ ನೋಡಿದೆವು.

നക്ഷത്രമണ്ഡലം

(nn,comp)

sky
ನಕ್ಷತ್ರ ಮಂಡಲ
ನಕ್ಷತ್ರ ಮಂಡಲ ಮಿನುಗುತ್ತಿದೆ.

നക്ഷത്രമെണ്ണിക്ക്

(comp vb)

teach a lesson
ನಕ್ಷತ್ರ ಎಣಿಸು
ಅವನನ್ನು ನಕ್ಷತ್ರ ಎಣಿಸುವಂತೆ ಮಾಡಿದರು.

നക്ഷത്രവിദ്യ

(nn,comp)

astrology
ಜ್ಯೋತಿಷಶಾಸ್ತ್ರ
ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾರಂಗತರು.

നക്ഷത്രസമൂഹം

(nn,comp)

asterism
ನಕ್ಷತ್ರ ಸಮೂಹ
ನಕ್ಷತ್ರ ಸಮೂಹದಲ್ಲಿ ಇಲ್ಲದೆ ಇರುವುದು ಏನು ?

നഖം

(nn)

nail
ಉಗುರು
ಮಗು ಉಗುರು ಕಚ್ಚುತ್ತಿದೆ.

നഖക്ഷതം

(nn,comp)

nail mark
ಉಗುರು ತಾಗಿದ ಗುರುತು
ಉಗುರು ತಾಗಿದ ಗುರುತನ್ನು ಕೂದಲಿಂದ ಮಾತ್ರ ಮುಚ್ಚಿಕೊಳ್ಳಬಹುದು.

നഖക്ഷതം

(nn,comp)

bruise caused by nail
ನಖಕ್ಷತ
ನಖಕ್ಷತ ಇನ್ನೂ ಹೋಗಿಲ್ಲ.

നഖച്ചുറ്റ്

(nn,comp)

whitelow
ಉಗುರು ಸುತ್ತು
ಅವನಿಗೆ ಉಗುರು ಸುತ್ತು ಉಂಟಾಗಿತ್ತು.

നഖച്ചുറ്റ്

(nn,comp)

disease affecting the finger toes
ಉಗುರು ಸುತ್ತು
ಅವನಿಗೆ ಉಗುರುಸುತ್ತು ಆಗಿದೆ.

നഖംവെട്ടി

(nn,comp)

nail cutter
ಉಗುರು ಕತ್ತರಿ
ಉಗುರು ಕತ್ತರಿಯಿಂದ ಉಗುರು ಕತ್ತರಿಸಿದನು.

നഖശിഖാന്തം

(nn,comp)

head to foot
ನಖಶಿಖಾಂತ
ಅವನು ಅದನ್ನು ನಕಶಿಖಾಂತ ಎದುರಿಸಿದನು.

നഗരം

(nn)

city
ನಗರ
ನಗರ ಸಂಪೂರ್ಣ ನಿಶಬ್ದವಾಗಿತ್ತು.

നഗരവാസി

(nn,comp)

city dweller
ನಗರವಾಸಿ
ನಗರವಾಸಿಗಳಿಗೆ ಮನುಷ್ಯ ಸಂಬಂಧ ಕಡಿಮೆ.
< previous1234567893940Next >

Search Dictionaries

Loading Results

Follow Us :   
  Download Bharatavani App
  Bharatavani Windows App