भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ഫക്കീര്‍

(nn)

fakir
ಫಕೀರ
ಫಕೀರ ಆ ದಾರಿ ಮೂಲಕ ಬಂದರು.

ഫണം

(nn)

hood of a snake
ಹೆಡೆ
ನಾಗರಹಾವು ಹೆಡೆಯೆತ್ತಿ ನಿಂತಿದೆ.

ഫയല്‍മാന്‍

(nn)

gladiator
ಪೈಲ್ವಾನ
ಪೈಲ್ವಾನನು ಕುಸ್ತಿ ಅಖಾಡಕ್ಕೆ ಇಳಿದನು.

ഫലം

(nn)

effect
ಪ್ರತಿಫಲ
ಅವನು ತಾನು ಮಾಡಿದ ತಪ್ಪಿನ ಪ್ರತಿಫಲ ಅನುಭವಿಸಿದ

ഫലം

(nn)

utility
ಪ್ರಯೋಜನ
ಅವಳು ತಂದ ಫ್ರಿಡ್ಜ ಪ್ರಯೋಜನಕಾರಿ ಆಗಿದೆ.

ഫലം

(nn)

fruit
ಫಲ
ಅದು ಫಲವಿಲ್ಲದ ಗಿಡ.

ഫലം

(nn)

result
ಫಲಿತಾಂಶ
ಪರೀಕ್ಷೆಯ ಫಲಿತಾಂಶ ಹೊರಬಂದಿತು.

ഫലം

(nn)

profit
ಲಾಭ
ಅದು ಯಾವುದೇ ಲಾಭವಿಲ್ಲದ ಕಾರ್ಯ.

ഫലകം

(nn)

plank
ಹಲಗೆ
ಅವನು ಹಲಗೆಯ ಮೇಲೆ ಕುಳಿತನು.

ഫലപ്രദം

(adj)

fruitful
ಫಲಪ್ರದ
ಅವನು ಫಲಪ್ರದವಾದ ಔಷಧಿ ಸೇವಿಸಿದ.

ഫലവൃക്ഷം

(compn nn)

fruit tree
ಫಲವೃಕ್ಷ
ಫಲವೃಕ್ಷಗಳಲ್ಲಿ ಹಣ್ಣುಗಳು ಇದ್ದವು.

ഫലിക്ക്

(vi)

materialise
ಉಪಯೋಗ
ಅವನ ಯೋಜನೆ ಉಪಯೋಗವಾದುದು.

ഫലിക്ക്

(vi)

materialise
ತಂತ್ರ
ಅವರ ತಂತ್ರ ಫಲಿಸಿತು.

ഫലിതം

(nn)

wit
ಹಾಸ್ಯ ಚಟಾಕಿ
ಅವರು ಹಾಸ್ಯ ಚಟಾಕಿಯೊಂದನ್ನು ಸಿಡಿಸಿದರು.

ഫാക്ടറി

(nn)

factory
ಕಾರ್ಖಾನೆ
ಕಾರ್ಖಾನೆಯಲ್ಲಿಯ ಮುಷ್ಕರ ಮುಗಿಯಿತು.

ഫെബ്രുവരി

(nn)

february
ಫೆಬ್ರವರಿ
ನಮ್ಮ ಊರಿನಲ್ಲಿ ಫೆಬ್ರವರಿ ತಿಂಗಳು ಹಬ್ಬದ ಕಾಲ.

ഫോട്ടോ

(nn)

photograph
ಭಾವಚಿತ್ರ
ನಾನು ನಿನ್ನೆ ಭಾವಚಿತ್ರ ತೆಗೆಸಿಕೊಂಡೆ.

ഫോട്ടോഗ്രാഫി

(nn)

art of taking protographs
ಫೋಟೋಗ್ರಫಿ
ಪೋಟೋಗ್ರಫಿಯಲ್ಲಿ ಅವರು ತುಂಬ ನಿಪುಣರಾಗಿದ್ದರು.

ഫൌണ്ടന്‍ പേന

(nn)

fountain pen
ಫೌಂಟನ್ ಪೆನ್
ಅಪ್ಪ ಅವನಿಗೆ ಫೌಂಟನ್ ಪೆನ್ ತೆಗೆದುಕೊಂಡು ಬಂದು ಕೊಟ್ಟರು.

Search Dictionaries

Loading Results

Follow Us :   
  Download Bharatavani App
  Bharatavani Windows App