भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123456Next >

ബട്ടണ്‍

(nn)

button
ಗುಂಡಿ
ಅವನ ಅಂಗಿ ಗುಂಡಿ ಮುರಿದಿದೆ.

ബഡായി

(nn)

boasting
ಬಡಾಯಿ
ಅವನು ಯಾವಾಗಲೂ ಬಡಾಯಿ ಕೊಚ್ಚಿಕೊಳ್ಳುತ್ತಾನೆ.

ബദ്ധ

(adj)

bound
ಬದ್ಧ
ಕರ್ತವ್ಯಕ್ಕೆ ಬದ್ಧವಾದ ಜೀವನವಾಗಿತ್ತು.

ബദ്ധപ്പാട്

(nn)

haste
ಆತುರ
ಅವನ ಆತುರ ಅವನಿಗೆ ಮಾತ್ರ ತಿಳಿದಿತ್ತು.

ബദ്ധപ്പെട്

(comp vb)

hurry up
ಆತುರಪಡು
ಅವಳು ಆ ಸಂದರ್ಭಕ್ಕಾಗಿ ಆತುರಪಡುತ್ತಿದ್ದಳು.

ബദ്ധശ്രദ്ധ

(adj)

attentive
ಶ್ರದ್ಧೆಯುಳ್ಳ
ಅವನು ಶ್ರದ್ಧೆಯುಳ್ಳ ಮಗು.

ബധിരന്‍

(nn)

deaf
ಕಿವುಡ
ಅವನು ಕಿವುಡ ಅವಳು ಕಿವುಡಿ

ബനിയന്‍

(nn)

banian
ಬನಿಯನ್
ಅವನು ಸಾಮಾನ್ಯವಾಗಿ ಬನಿಯನ್ ಧರಿಸಲ್ಲ.

ബന്ദി

(nn)

captive slave
ಬಂಧಿ
ಬಂಧಿಗಳನ್ನು ಬಿಟ್ಟು ಕೊಟ್ಟರು

ബന്ധം

(nn)

relation
ನೆಂಟರು
ನೆಂಟರು ಯಾವಾಗಲೂ ಬಂಧಿಗಳು.

ബന്ധനം

(nn)

binding
ಬಂಧನ
ಜೀವನವೊಂದು ಕರ್ಮ ಬಂಧನ.

ബന്ധനം

(nn)

imprisionment
ಬಂಧನ
ಖೈದಿಯು ಬಂದನದಿಂದ ತಪ್ಪಿಸಿಕೊಂಡು ಹೋದನು.

ബന്ധിക്ക്

(vt)

tie
ಕಟ್ಟು
ಅವನು ಮರಕ್ಕೆ ಕುದುರೆಯನ್ನು ಕಟ್ಟಿದ.

ബന്ധു

(nn)

relative
ಬಂಧು
ನಾನು ಬಂಧುವೊಬ್ಬರನ್ನು ಭೇಟಿಮಾಡಿದೆ.

ബന്ധുത

(nn)

kinsmanship
ಬಂಧುತ್ವ
ಅವನು ಬಂಧುತ್ವದ ಹೆಸರಿನಲ್ಲಿ ಹುಡುಕಿಕೊಂಡು ಬಂದ.

ബലം

(adj)

strong
ಗಟ್ಟಿಯಾದ
ಅವಳು ಗಟ್ಟಿಯಾದ ಕಟ್ಟಿಗೆಯನ್ನು ತೆಗೆದುಕೊಂಡಳು.

ബലം

(nn)

force
ಬಲ
ಕೈಯಲ್ಲಿ ಬಲವಾಗಿ ಹಿಡಿದನು.

ബലം

(nn)

strength
ಬಲ
ಅವನ ಬಲವನ್ನು ಪರೀಕ್ಷಿಸಲಾಯಿತು.

ബലക്ഷയം

(compn nn)

weak
ದುರ್ಬಲ
ಅವನು ಕುರ್ಚಿಯನ್ನು ತಳ್ಳಲು ದುರ್ಬಲ ಆಗಿದ್ದನು.

ബലപ്പെട്

(vi)

become strong
ಬಲಗೊಳ್ಳು
ಅವರು ಆ ಶಕ್ತಿಯಿಂದಾಗಿ ಬಲಗೊಳ್ಳುತ್ತಿದ್ದರು.
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App