भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567Next >

ഭക്തിപൂര്‍വ്വം

(adv)

with devotion
ಭಕ್ತಿ ಪೂರ್ವಕ
ಅವಳು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದಳು.

ഭക്ഷണം

(nn)

food
ಊಟ
ಸರಿಯಾದ ಸಮಯಕ್ಕೆ ಊಟ ಮಾಡಬೇಕು.

ഭക്ഷ്യ

(adj)

food
ಭಕ್ಷ್ಯ
ಭಕ್ಷ್ಯ ಕಾರ್ಯಗಳಲ್ಲಿ ಅವನಿಗೆ ಗಮನವಿಲ್ಲ.

ഭക്ഷ്യവസ്തു

(nn)

food stuff
ಆಹಾರ ಪದಾರ್ಥ
ಆಹಾರ ಪದಾರ್ಥಗಳಿಗೆ ಇಲ್ಲಿ ಬರ ಇಲ್ಲ.

ഭഗവതി

(nn)

goddess
ಭಗವತಿ
ಭಗವತಿಯ ಮುಂದೆ ಅವರು ನಮಸ್ಕರಿಸಿದರು.

ഭഗവാന്‍

(nn)

god
ಭಗವಂತ
ಭಗವಂತನ ಅನುಗ್ರಹಕ್ಕಾಗಿ ಅವರು ಪ್ರಾರ್ಥಿಸಿದರು.

ഭംഗി

(nn)

beauty
ಸೌಂದರ್ಯ
ಅವನು ಸೌಂದರ್ಯವನ್ನು ಆಸ್ವಾದಿಸಿದನು.

ഭംഗികേട്

(compn nn)

awkwardness
ವಿರೂಪತೆ
ಆ ಶಿಲ್ಪದ ವಿರೂಪತೆಯನ್ನು ಅವರು ಹೋಗಲಾಡಿಸದರು.

ഭംഗിവാക്ക്

(nn,comp)

sweet words
ಸಿಹಿಮಾತು
ಅವನು ಸಿಹಿಮಾತನಾಡಿ ಅಲ್ಲಿಂದ ಹೊರಟುಹೋದ.

ഭഗീരഥപ്രയത്നം

(comp vb)

herculean effort
ಭಗೀರಥ ಪ್ರಯತ್ನ
ಅವರೊಂದು ಭಗೀರಥ ಪ್ರಯತ್ನ ನಡೆಸಿದರು.

ഭംഗുരമായ

(adj)

fragile
ಭಂಗುರವಾದ
ಭಂಗುರವಾದ ಜೀವನ ಕ್ಷಣದಲ್ಲಿ ಮುಗಿದು ಹೋಯಿತು.

ഭഗ്ന

(adj)

broken
ಭಗ್ನವಾದ
ಭಗ್ನವಾದ ಹೃದಯದೊಂದಿಗೆ ಅವರು ಜೀವಿಸಿದರು.

ഭജന

(nn)

ceremony of worship
ಭಜನೆ
ಅವರು ಭಜನೆಗೆ ಕುಳಿತರು.

ഭജനം

(nn)

worship
ಭಜನೆ
ಅವರು ಭಜನೆ ನಡೆಸಿದರು.

ഭജിക്ക്

(vi)

adore
ಪೂಜಿಸು
ಅವರು ಆ ವಿಗ್ರಹ ಪೂಜಿಸಿದರು.

ഭജിക്ക്

(vi)

break
ಮುರಿ
ಅವಳು ಮೌನ ಮುರಿದಳು.

ഭണ്ഡാരം

(nn)

treasure
ಭಂಡಾರ
ಅವರು ಭಂಡಾರದಲ್ಲಿ ಹಣ ಇಟ್ಟರು.

ഭയ

(adj)

pertaining to fear
ಭಯ
ಅವನು ಭಯ ಹುಟ್ಟಿಸುವ ದೃಶ್ಯ ನೋಡಿದ.

ഭയം

(nn)

fear
ಭಯವು
ಅವನಿಗೆ ಯಾರ ಭಯವು ಇಲ್ಲ.

ഭയങ്കര

(adj)

dreadful
ಭಯಂಕರ
ಭಯಂಕರವಾದ ಕೆಲವು ಸತ್ಯಗಳನ್ನು ಅವನು ಅರಿತನು.
< previous1234567Next >

Search Dictionaries

Loading Results

Follow Us :   
  Download Bharatavani App
  Bharatavani Windows App