भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12345678Next >

രക്ത

(adj)

blood
ರಕ್ತ
ರಕ್ತದ ಬಣ್ಣ ಕೆಂಪು.

രക്തചന്ദനം

(nn)

red sandal
ರಕ್ತ ಚಂದನ
ಅವಳು ರಕ್ತ ಚಂದನ ಹಚ್ಚಿದಳು.

രക്തച്ചൊരിച്ചില്‍

(nn,comp)

blood shed
ರಕ್ತಪಾತ
ರಕ್ತಪಾತ ಕಡಿಮೆ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿದ.

രക്തബന്ധം

(nn,comp)

blood relation
ರಕ್ತ ಸಂಬಂಧ
ಅವರ ನಡುವೆ ರಕ್ತ ಸಂಬಂಧ ಇತ್ತು.

രക്തസമ്മര്‍ദ്ദം

(nn,comp)

blood pressure
ರಕ್ತದ ಒತ್ತಡ
ಅಮ್ಮನ ರಕ್ತದ ಒತ್ತಡ ಹೆಚ್ಚಿತು.

രക്തസ്രാവം

(nn,comp)

bleeding
ರಕ್ತ ಸ್ರಾವ
ರಕ್ತಸ್ರಾವ ನಿಂತಿತು.

രക്താര്‍ബ്ബുദം

(nn,comp)

blood cancer
ರಕ್ತಾರ್ಬುತ
ಅವನಿಗೆ ರಕ್ತಾರ್ಬುತ ಇದೆ.

രക്ഷ

(nn)

protection
ರಕ್ಷಣೆ
ಅವನಿಗೆ ರಕ್ಷಣೆ ಸಿಗಲಿಲ್ಲ.

രക്ഷ

(nn)

defence
ರಕ್ಷಣೆ
ದೇಶದ ರಕ್ಷಣೆಗೆ ಸೈನಿಕರು ಗಡಿಯಲ್ಲಿರುತ್ತಾರೆ.

രക്ഷകന്‍

(nn)

protector
ರಕ್ಷಕ
ಅವನು ಅವಳ ರಕ್ಷಕ.

രക്ഷപ്പെട്

(vi)

escape
ತಪ್ಪಿಸಿಕೊ, ಓಡಿಹೋಗು
ರಾಮ ಅಲ್ಲಿಂದ ಓಡಿಹೋಗಿ ತಪ್ಪಿಸಿಕೊಂಡನು.

രക്ഷസ്

(nn)

drakula
ರಾಕ್ಷಸ
ರಾಕ್ಷಸ ರಕ್ತ ಕುಡಿಯುತ್ತಾನೆ ಎಂದು ಜನ ನಂಬಿದ್ದರು.

രക്ഷാകര്‍തൃത്വം

(nn,comp)

guardianship
ರಕ್ಷಣೆ
ಅವನು ಅವಳ ರಕ್ಷಣೆಯ ಜವಾಬ್ದಾರಿ ನಿಷೇಧಿಸಿದ.

രക്ഷാകര്‍ത്താവ്

(nn)

guardian
ಪಾಲಕ
ಮಗು ಪಾಲಕರ ಜೊತೆ ಬಂದಿತು.

രക്ഷാധികാരം

(nn)

patronage
ಘೋಷಣೆ
ಅವನು ಆ ಸಂಘದ ಘೋಷಣೆಯ ಹೊರೆ ಹೊತ್ತನು.

രക്ഷാധികാരം

(nn)

guardianship
ಪೋಷಕರು
ಶಾಲೆಯಲ್ಲಿ ಮುಖ್ಯೋಪಾಧ್ಯಾಯರೇ ಅದರ ಪೋಷಕರು.

രക്ഷാധികാരി

(nn)

patron
ಪೋಷಕ
ಅವರು ಆ ಸಂಘದ ಪೋಷಕರು.

രക്ഷിക്ക്

(vt)

save
ಕಾಪಾಡು
ಅವನನ್ನು ಕಾಪಾಡಲು ಯಾರು ಮುಂದೆ ಬರಲಿಲ್ಲ.

രക്ഷിക്ക്

(vt)

protect
ರಕ್ಷಿಸು
ಅವನು ಅವಳನ್ನು ರಕ್ಷಿಸಿದನು.

രംഗം

(nn)

field
ಯುದ್ಧರಂಗ
ಆಗ ಯುದ್ಧರಂಗದಲ್ಲಿ ಯಾರೂ ಇರಲಿಲ್ಲ.
< previous12345678Next >

Search Dictionaries

Loading Results

Follow Us :   
  Download Bharatavani App
  Bharatavani Windows App