भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567893738Next >

വക

(nn)

property
ಆಸ್ತಿ
ದೇವಸ್ಥಾನದ ಭೂ ಆಸ್ತಿ ಸ್ವಾಧೀನಪಡಿಸಿಕೊಂಡರು.

വകിര്

(vt)

comb the hair into both sides
ಬೈತಲೆ
ಅವಳು ಬೈತಲೆ ಬಾಚಿದಳು.

വകുപ്പ്

(nn)

department
ಇಲಾಖೆ
ಕಾರ್ಯದರ್ಶಿ ಶಿಕ್ಷಣ ಇಲಾಖೆಯ ಮುಖ್ಯಸ್ಥರು.

വകുപ്പ്

(nn)

parting of the hair
ಬೈತಲೆ
ಅವಳ ಬೈತಲೆ ಕೂದಲು ತುಂಬಾ ಚೆನ್ನಾಗಿತ್ತು.

വക്കാലത്ത്

(nn)

advocating for others
ವಕಾಲತ್ತು
ಅವನು ವಕಾಲತ್ತು ವಹಿಸಲು ಬಂದ.

വക്കീല്‍

(nn)

advocate
ವಕೀಲ
ಅವನೊಬ್ಬ ವಕೀಲ.

വക്ക്

(nn)

border
ಅಂಚು
ಮೇಜಿನ ಅಂಚಿನಲ್ಲಿ ಒಂದು ಗೆರೆ ಬಿದ್ದಿತು.

വക്ക്

(vt)

cause to dry by exposure
ಆರಿಸು
ಸಾಮಾನ್ಯವಾಗಿ ಆರಿಸಿದ ಬಾಳೆ ಎಲೆಯಲ್ಲಿ ಅನ್ನ ಕಟ್ಟುತ್ತಾರೆ.

വക്ത്രം

(nn)

face
ಮುಖ
ಈ ಪ್ರೀತಿಯ ಮುಖ ಎಷ್ಟು ರಮ್ಯ.

വക്ര

(adj)

crooked
ವಕ್ರ
ಅವನೊಬ್ಬ ವಕ್ರ ಬುದ್ಧಿಯುಳ್ಳ ಮನುಷ್ಯ.

വക്രോക്തി

(nn)

equivocation
ವಕ್ರೊಕ್ತಿ
ವಕ್ರೋಕ್ತಿ ಕಾವ್ಯದ ಜೀವ ಎಂದು ಕುಂತಕ ಹೇಳುತ್ತಾನೆ.

വക്ഷസ്സ്

(nn)

chest
ವಕ್ಷ
ಅವಳು ಅವನ ವಕ್ಷದ ಕಡೆ ವಾಲಿದಳು.

വങ്കത്തരം

(nn)

stupidity
ಮೂರ್ಖತನ
ಅವನ ಮೂರ್ಖತನ ಕೇಳಿ ಎಲ್ಲರೂ ನಕ್ಕರು.

വങ്കന്‍

(nn)

stupid fellow
ಮೂರ್ಖ
ಅವನೊಬ್ಬ ಕಡು ಮೂರ್ಖ.

വചനം

(nn)

word
ವಚನ
ಬೈಬಲ್ಲಿನ ಆದಿಯಲ್ಲಿ ವಚನ ಇತ್ತು.

വചനം

(nn)

sentence
ವಚನ
ಮಾತೆ ವಚನ.

വചനം

(nn)

number
ವಚನ
ನಾಮ ಪದಗಳನ್ನು ಏಕವಚನ ಮತ್ತು ಬಹುವಚನ ಎಂದು ವರ್ಗೀಕರಿಸಲಾಗಿದೆ.

വചസ്സ്

(nn)

speech
ಮಾತು
ಅವನು ಆ ಮಾತು ಕೇಳಿದ.

വചിക്ക്

(nn)

speak
ಮಾತಾಡು
ಅವನು ಅವಳ ಜೊತೆ ಮಾತಾಡಿದ.

വച്ചരശ്

(nn)

kind of check in chess with rooke
ತಡೆ
ರಾಜನಿಗೆ ತಡೆ ಹಿಡಿದೆವು.
< previous1234567893738Next >

Search Dictionaries

Loading Results

Follow Us :   
  Download Bharatavani App
  Bharatavani Windows App