भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123Next >

ശകാരിക്ക്

(vt)

scold
ಬೈಯ್ಯು
ಅಮ್ಮ ರಾಧಳನ್ನು ಯಾವಾಗಲೂ ಬೈಯುತ್ತಾರೆ.

ശക്തിഹീനമാക്

(vt)

paralyze
ಕಳೆದು ಹೋಗು
ಅವರ ನರಗಳೆಲ್ಲ ತ್ರಾಣ ಕಳೆದುಕೊಂಡಿವೆ.

ശംഖ്

(nn)

conch
ಶಂಖ
ಶ್ರೀಕೃಷ್ಣ ಶಂಖ ಊದಿದನು.

ശങ്കിക്ക്

(vt)

hesitate
ಹಿಂಜರಿ
ಅವಳು ಹಿಂಜರಿಯುತ್ತಾ ಅಲ್ಲೆ ಹೊಸ್ತಿಲಲ್ಲೆ ನಿಂತಳು.

ശത്രു

(nn)

enemy
ಶತ್ರು
ಅವರಿಬ್ಬರು ಬದ್ಧ ಶತ್ರುಗಳು.

ശനിയാഴ്ച

(nn)

saturday
ಶನಿವಾರ
ಅವನು ಇಲ್ಲಿಗೆ ಶನಿವಾರ ತಲುಪುತ್ತಾನೆ.

ശപഥംചെയ്യ്

(vt)

take oath
ಪ್ರತಿಜ್ಞೆ ಮಾಡು
ನಾಯಕ ಆ ಪಕ್ಷಿಯನ್ನು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು.

ശപിക്ക്

(vt)

curse
ಶಪಿಸು
ದುರ್ವಾಸ ಮುನಿ ಶಕುಂತಲೆಗೆ ಶಪಿಸಿದನು.

ശബ്ദം

(nn)

sound
ಧ್ವನಿ
ನನಗೆ ಯಾವ ಧ್ವನಿಯು ಕೇಳಿಸುತ್ತಿಲ್ಲ.

ശബ്ദം

(nn)

noise
ಶಬ್ದ
ವಾಹನಗಳ ಶಬ್ದದಿಂದಾಗಿ ಏನೂ ಕೇಳಿಸುತ್ತಿರಲಿಲ್ಲ.

ശബ്ദായമായ

(adj)

noisy
ಗದ್ದಲ
ಅವನು ಗದ್ದಲವನ್ನು ಶಾಂತ ಸ್ಥಿತಿಗೆ ತಂದನು.

ശമ്പളം

(nn)

salary
ಸಂಬಳ
ಮೊದಲನೆ ತಿಂಗಳ ಸಂಬಳ ಸಿಕ್ಕಿತು.

ശരല്‍ക്കാലം

(nn)

autumn
ಶರತ್ಕಾಲ
ಶರತ್ಕಾಲ ಬಂದು ಹೋದುದು ಗೊತ್ತಾಗಲಿಲ್ಲ..

ശരി

(in)

alright
ಸರಿ
ಸರಿ ಆಮೇಲೆ ನೋಡೋಣ.

ശരി

(in)

alright
ಸರಿ
ಸರಿ ಅದು ಸರಿ ಇದೆ.

ശരി

(in)

right
ಸರಿ
ಅವನು ಹೇಳಿದ್ದು ಸರಿ.

ശരിയായ

(adj)

correct
ಸರಿಯಾದ
ಇದೇ ಸರಿಯಾದ ಬೆಲೆ.

ശരീരം

(nn)

body
ಮೈ
ಮೈಗೆ ಹುಷಾರಿಲ್ಲ.

ശവം

(nn)

corpse
ಶವ
ಸತ್ತ ಪ್ರಾಣಿಯ ಶವ ಸಂಸ್ಕಾರ ಮಾಡಿದರು.

ശവസംസ്ക്കാരം

(nn)

funeral ceremony
ಶವಸಂಸ್ಕಾರ
ಸತ್ತ ಮನುಷ್ಯನ ಶವ ಸಂಸ್ಕಾರವನ್ನು ಬೇಗ ಮಾಡಿದರು.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App