भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

മിനുസം

(nn)

glitter
ಹೊಳಪಿಸು
ಅದು ಹೊಳಪಿರುವ ಹಾಲುಗಲ್ಲು

തേപ്പ്

(nn)

polishing
ಹೊಳಪಿಸುವುದು
ಹೊಳಪಿಸುವುದು ಮುಗಿಸಿ ಬಿಸಿಲಿನಲ್ಲಿಟ್ಟನು.

തിളക്കം

(nn)

shining
ಹೊಳಪು
ಬಂಗಾರದ ಹೊಳಪಿನಿಂದ ಅಲ್ಲಿ ಪ್ರಕಾಶಿಸುತಿತ್ತು.

അഞ്ച്

(vi)

dazzle
ಹೊಳೆ
ಅದು ಕಣ್ಣಿಗೆ ಫಳಫಳ ಹೊಳೆಯುವ ಅರಮನೆ ಆಗಿತ್ತು.

തെളങ്ങ്

(vi)

glitter
ಹೊಳೆ
ಪಾತ್ರೆ ಹೊಳೆಯುತ್ತಿವೆ.

തിളങ്ങ്

(vi)

shine
ಹೊಳೆಯು
ಹೊಸ ಸ್ಟೀಲ್ ಪಾತ್ರೆಗಳು ಹೊಳೆಯುತ್ತಿದೆ.

സ്ഫുരണം

(nn)

glittering
ಹೊಳೆಯುವ
ಹೊಳೆಯುವ ಲೋಹದಿಂದಾಗಿ ಪ್ರಕಾಶಮಾನವಾಯಿತು.

ഗമിക്ക്

(vi)

go
ಹೋಗು
ಸೀತೆ ರಾಮನ ಜೊತೆ ಕಾಡಿಗೆ ಹೋದಳು.

ചെല്ല്

(vi)

go
ಹೋಗು
ರಾಮ ಮನೆಗೆ ಹೋಗುತ್ತಾನೆ.

പൊറുപ്പിക്ക്

(vi)

stay
ಹೋಗು
ಅಲ್ಲಿ ಯಾರೋ ಹೋಗ್ತಾ ಇದ್ದಾರೆ.

പോക്കിരി

(nn)

rogue
ಹೋಗುವುದು
ಅವನು ಹೋಗುವುದನ್ನು ನಾನು ನೋಡುತ್ತಾ ನಿಂತೆ.

വഴിയേ

(adv)

in course of time
ಹೋಗ್ತಾ ಹೋಗ್ತಾ
ಹೋಗ್ತಾ ಹೋಗ್ತಾ ಸತ್ಯ ನಿಮಗೆ ಗೊತ್ತಾಗುತ್ತೆ.

ഹോട്ടല്‍

(nn)

hotel
ಹೋಟೆಲ್
ನನಗೆ ಹೋಟೆಲ್ ನಲ್ಲಿ ತಿನ್ನುವ ಚಟ ಇಲ್ಲ.

ഹോമം

(nn)

offering made with fire
ಹೋಮ
ಅವನು ಹೋಮ ನಡೆಸಿದನು.

ഹോമിക്ക്

(vi)

destroy completely by wantoness
ಹೋಮ ಮಾಡು
ಅವನು ಸಂಪಾದನೆ ಎಲ್ಲ ಹೋಮ ಮಾಡಿದನು.

ഇടച്ചില്‍

(nn)

conflict
ಹೋರಾಟ
ನನಗೆ ಅವನ ಹೋರಾಟ ಹಿಡಿಸುವುದಿಲ್ಲ.

പോത്ത്

(vt)

buffalo
ಹೋರಾಡು
ಅವರು ಎಲ್ಲರ ಜೊತೆಗೂ ಹೋರಾಡಿದರು.

കാള

(nn)

bull
ಹೋರಿ
ಹೋರಿ ಗಾಡಿ ಎಳೆಯುತ್ತಿದೆ.

കാളക്കിടാവ്

(nn,comp)

calf bull
ಹೋರಿಕರ
ಹೋರಿಕರ ಓಡಾಡಿತು.

ഉപമ

(nn)

comparison
ಹೋಲಿಕೆ
ಆತನನ್ನು ಕತ್ತೆಯ ಜೊತೆ ಹೋಲಿಕೆ ಮಾಡಲಾಯಿತು.

Search Dictionaries

Loading Results

Follow Us :   
  Download Bharatavani App
  Bharatavani Windows App