Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)
University of Agricultural Sciences Bangalore
Abandonment
ಬಿಟ್ಟುಬಿಡುವಿಕೆ, ತೊರೆಯುವಿಕೆ, ತಳ್ಳಿಹಾಕುವಿಕೆ
Abattoir, slaughter house
ಕಸಾಯಿಖಾನೆ
Abdomen
ಉದರ, ಹೊಟ್ಟೆ
Abdominal filament
ಹೊಟ್ಟೆಯ ತಂತು
Aberrant
ಅಪಸರಿತ, ದಾರಿಬಿಟ್ಟ
Abiogenesis
ನಿರ್ಜೀವಿ ಜನನ
Abiotic factor
ನಿರ್ಜೀವಾಂಶ
Abort
ಗೊಡ್ಡಾಗು, ಕುರುಟುಬೀಳು
Abortive
ನಿಷ್ಫಲ
Abortion
ಗರ್ಭಪಾತ
Abortive transduction
ಭಗ್ನ ಅನ್ಯುವಹನ, ನಿಷ್ಫಲ ಅನ್ಯುವಹನ
Abrasion
ಉಜ್ಜುವಿಕೆ, ಉಜ್ಜುಗಾಯ
Abrasive
ಘರ್ಷಕ ವಸ್ತು
Abrasive property
ಉಜ್ಜಿಹಾಕುವ ಗುಣ
Abscission
ಕತ್ತರಿಕೆ, ಸೀಳುವಿಕೆ
Absorption
ಹೀರುವಿಕೆ
Absorption spectrum
ಹೀರಿಕೆ ವರ್ಣಪಟಲ
Absorptive dust
ಹೀರು ಪುಡಿ, ಹೀರು ಧೂಳು
Abundance of insect
ಕೀಟ ಸಮೃದ್ಧತೆ
Abyss