English-Kannada Vijnana Padakosha (KSTA)
Karnataka Science and Technology Academy Bengaluru
absolute
ನಿರಪೇಕ್ಷ
absolute refractive index
ನಿರಪೇಕ್ಷ ವಕ್ರೀಕರಣಸೂಚಿ
absolute scale
ನಿರಪೇಕ್ಷ ಮಾಪಕ, ತಕ್ಕಡಿ
absorption
ಹೀರಿಕೆ, ಅವಶೋಷಣೆ
abundance
ವಿಪುಲತೆ, ಹೇರಳ
acceleration
ವೇಗೋತ್ಕರ್ಷ,ಉತ್ಕರ್ಷ
accelerator
ವೇಗೋತ್ಕರ್ಷಕ
acceptor
ಸ್ವೀಕಾರಿ
accoustics
ಧ್ವನಿವಿಜ್ಞಾನ, ಶ್ರವಣ ಗುಣಗಳು
acid rain
ಆಮ್ಲ ಮಳೆ
action
ಕ್ರಿಯೆ
active
ಕ್ರಿಯಾಶೀಲ
activity
ಸಕ್ರಿಯತೆ, ಕ್ರಿಯಾಶೀಲತೆ
additive
ಸಂಕಲ್ಯ, ಸಂಕಲನೀಯ
adhesive
ಅಂಟು, ಅಂಟುವ, ಅನುಸಕ್ತಿಯುತ
adiabatic
ಅಪಾರಣೀಯ, ಸ್ಥಿರೋಷ್ಣ, ಸ್ಥಿರಶಾಖ, ಸಮೋಷ್ಣ
adjacent
ಮಗ್ಗುಲಿನ, ಅಕ್ಕಪಕ್ಕದ, ಪಕ್ಕದ
aggregate
ಕ್ರೋಢೀಕೃತ, ಒಟ್ಟುಗೂಡಿಸಿದ
air resistance
ವಾಯುರೋಧ
airtight