भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಆಗಲ್(ಲು)

1. ಆ ಸಮಯದಲ್ಲಿ.

2. ಯಾವಾಗಲೂ.

ಆಗಸ

ಆಕಾಶ.

ಆಗಸಮ(ವ)ಣಿ

ಗಗನಮಣಿ.

ಆಗಸವಟ್ಟೆಗ

ಆಕಾಶಮಾರ್ಗದಲ್ಲಿ ಸಂಚರಿಸುವವನು.

ಆಗಳ್(ಳು)

ಆಗಲ್.

ಆಗಾಮಿ

1. ಮುಂದಿನದು.

2. ಈ ಜನ್ಮದಲ್ಲಿ ಮಾಡುವ ಕರ್ಮ.

3. ಅಷ್ಟಭೋಗಗಳಲ್ಲಿ ಒಂದು.

ಆಗಾಮಿ

ಬರಲಿರುವ.

ಆಗಾಮಿಕ

ಮುಂದೆ ಬರಬಹುದಾದ ಆದಾಯ.

ಆಗಾಮಿಕ

ಮುಂದೆ ಬರಲಿರುವ.

ಆಗಾರ

1. ಮನೆ.

2. ಸ್ಥಳ.

ಆಂಗಿ(ಗೀ)ರಸ

1. ಅಂಗಿರಸ್ ವಂಶಕ್ಕೆ ಸೇರಿದವನು.

2. ದೇವತೆಗಳ ಗುರುವಾದ ಬೃಹಸ್ಪತಿ.

3. ಅರುವತ್ತು ಸಂವತ್ಸರಗಳಲ್ಲಿ ಆರನೆಯದು.

ಆಂಗಿಕ

ನಾಟ್ಯದ ನಾಲ್ಕುಬಗೆಯ ಅಭಿನಯಗಳಲ್ಲಿ ಒಂದು.

ಆಂಗಿಕ

ಶರೀರಕ್ಕೆ ಸಂಬಂಧಿಸಿದ.

ಆಂಗಿಕಾಭಿನಯ

ನಾಟ್ಯದ ನಾಲ್ಕು ಬಗೆಯ ಅಭಿನಯಗಳಲ್ಲಿ ಒಂದು.

ಆಗಿಸು

1. ಆಗುವಂತೆ ಮಾಡು.

2. ಮಾಡು.

ಆಗು

1. ಹುಟ್ಟು.

2. ಜರುಗು.

3. ಬೆಳೆ.

4. ಪಾಲಿಗೆ ಬರು.

5. ಪರಿಣಮಿಸು.

6. ಇರು.

7. ನೆರವೇರು.

8. ಒಳಹೋಗು.

9. ಒಪ್ಪು.

10. ಇಷ್ಟವಾಗಿರು.

11. ತೀರು.

12. ಸೇರಿರು.

13. (ಸ್ಥಿತಿಯನ್ನು) ಹೊಂದು.

14. ದೊರಕು.

15. ನೆರವಾಗು.

16. ನಿರ್ಮಾಣವಾಗು.

17. ದಕ್ಕು.

ಆಗು

1. ಆಗುವಿಕೆ.

2. ಲಾಭ.

3. ಅಭಿವೃದ್ಧಿ.

ಆಗುಚೇಗು

ಆಗುಹೋಗು.

ಆಂಗುಲಿ

ಹಸುವನ್ನು ಕೊಲ್ಲುವವನು.

ಆಗುವೆ

ಲಾಭ.

Search Dictionaries

Loading Results

Follow Us :   
  Download Bharatavani App
  Bharatavani Windows App