भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಟಪಾರಿಕೆ

ಮುಚ್ಚಳ.

ಟಪಾಲು

1. ಅಂಚೆ.

2. ಅಂಚೆಯ ಮೂಲಕ ಕಾಗದ ಪತ್ರ ಮುಂತಾದುವನ್ನು ರವಾನಿಸುವಿಕೆ.

ಟಪ್ಪೆ

1. ಪ್ರಯಾಣದ ದಾರಿಯ ಮಧ್ಯದಲ್ಲಿ ಏರ್ಪಡಿಸಿರುವ ನಿಲುಗಡೆಯ ಸ್ಥಳ.

2. ಟಪಾಲು.

ಟಮಕಿ

ಸಣ್ಣ ತಮಟೆ.

ಟಮಾಳ

1. ಮೋಸ.

2. ವಂಚನೆಯ ಮಾತು.

ಟಲಾ(ಳಾ)ಯಿಸು

ಅತ್ತಿಂದಿತ್ತ ತಿರುಗಾಡು.

ಟವಟವಿಸು

ಹೊಳೆ.

ಟವಣೆ

(ಸಂಖ್ಯೆಗಳನ್ನು) ಕೂಡುವ ಮತ್ತು ಕಳೆಯುವ ಲೆಕ್ಕ.

ಟವಳಿ

ಮೋಸ.

ಟವಳಿಗಾಱ

ಮೋಸಗಾರ.

ಟವಾಳ

1. ಮೋಸ.

2. ಮರುಳು.

ಟವಾಳಿಸು

1. ಮೋಸಗೊಳಿಸು.

2. ಮರುಳುಗೊಳಿಸು.

ಟವುಳಿ

1. ಮೋಸ.

2. ಸೀಸಕ.

3. ಯುದ್ಧಕವಚ.

ಟಾಕಣ

ಒಂದು ಜಾತಿಯ ಗಿಡ್ಡಕುದುರೆ.

ಟಾಕಿ

1. ಒಂದು ಬಗೆಯ ಹೊಲಿಗೆ.

2. ಉಳಿ ಮತ್ತು ಅದರ ಪೆಟ್ಟು.

3. ನೀರು ತುಂಬುವ ತೊಟ್ಟಿ.

4. ಮಾತಿರುವ ಚಲನ ಚಿತ್ರ.

ಟಾಕು

1. ಒಂದು ಬಗೆಯ ಹೊಲಿಗೆ.

2. ಲೇಖನಿ.

3. (ಘನವಸ್ತುಗಳ) ಭಾರದ ಒಂದು ಅಳತೆ.

ಟಾಂಗ

1. ಒಂಟಿಕುದುರೆಯ ಗಾಡಿ.

2. ಮೊಳಕಾಲು.

ಟಾಚಣಿ

ಗುಂಡುಸೂಜಿ.

ಟಾಂಟಾಂ

ತಮಟೆ ಬಾರಿಸುತ್ತ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡುವ ಕ್ರಮ.

ಟಾಪು

1. ದ್ವೀಪ.

2. ದ್ವೀಪಾಂತರ ವಾಸದ ಶಿಕ್ಷೆ.

Search Dictionaries

Loading Results

Follow Us :   
  Download Bharatavani App
  Bharatavani Windows App