भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಟಾರು

(ರಸ್ತೆಗೆ ಬಳಿಯುವ) ಕಪ್ಪಾದ ಅಂಟು ದ್ರವ.

ಟಾಳಿ

ಟವಳಿ.

ಟಾಳಿಕಾಱ

ಟವಳಿಗಾಱ.

ಟಾಳಿಸು

1. ವಂಚಿಸು.

2. ಹೀಯಾಳಿಸು.

ಟಿಕಳಿ

1. ಚುಕ್ಕೆ.

2. ಸಣ್ಣಬಿಲ್ಲೆ.

ಟಿಕೆಟ್ಟು

ಪ್ರಯಾಣ ಅಥವಾ ಪ್ರವೇಶಕ್ಕಾಗಿ (ಹಣಪಡೆದು) ಅನುಮತಿ ನೀಡುವ ಚೀಟಿ,- ಗುರುತಿನ ಚೀಟಿ.

ಟಿಕ್ಕರಿಗಳೆ

1. (ಮಾಣಿಕ್ಯದಂತೆ ಕಾಣುವ) ಗಾಜಿನ ಮಣಿ.

2. ಕೊರಳಿನಲ್ಲಿ ಧರಿಸುವ ಒಂದು ಬಗೆಯ ಆಭರಣ.

ಟಿಟ್ಟಿಭ

ಒಂದು ಜಾತಿಯ ಪಕ್ಷಿ.

ಟಿಟ್ಟಿವ

ಟಿಟ್ಟಿಭ.

ಟಿನ್ನು

1. ತವರ.

2. ತವರದ ತಗಡು.

3. ತಗಡಿನ ಡಬ್ಬ.

ಟಿಪ್ಪಣ(ಣಿ)

1. ವಿವರಣೆ.

2. ವಿಶೇಷಸಂದರ್ಭಗಳಲ್ಲಿ ಮುಖ್ಯವಿಷಯ, ಸಾರಾಂಶಗಳನ್ನು ಮಾತ್ರ ನೆನಪಿಗಾಗಿ ಗುರುತು ಮಾಡಿಕೊಂಡ ಬರವಣಿಗೆ.

ಟಿಬ್ಬಿ

1. ಒಂದು ಬಗೆಯ ಹೊಲಿಗೆ.

2. ಕುಸ್ತಿಯಲ್ಲಿ ಒಂದು ವರಸೆ.

ಟಿಸಲು

ಚಿಕ್ಕಕೊಂಬೆ.

ಟಿಸಿಲು

1. ಟಿಸಲು.

2. ಕವಲು.

ಟಿಸಿಲುದಾರಿ

ಕವಲುದಾರಿ.

ಟಿಸಿಲೊಡೆ

1. ಕೊಂಬೆಹುಟ್ಟು,- ಕವಲೊಡೆ.

2. ಬೇರೆಬೇರೆಯಾಗು.

ಟೀ

ಒಂದು ಬಗೆಯ ಪಾನೀಯ.

ಟೀಕಾಕಾರ

ಮೂಲ(ಶಾಸ್ತ್ರ)ಗಳಿಗೆ ವ್ಯಾಖ್ಯಾನವನ್ನು ಬರೆಯುವವನು.

ಟೀಕಿಸು

1. ವ್ಯಾಖ್ಯಾನಮಾಡು.

2. ಗುಣದೋಷ ವಿಮರ್ಶೆಮಾಡು.

3. ದೋಷಗಳನ್ನು ಎತ್ತಿತೋರಿಸು.

ಟೀಕು

ಅರ್ಥವಿವರಣೆ.

Search Dictionaries

Loading Results

Follow Us :   
  Download Bharatavani App
  Bharatavani Windows App