भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Auxin

ಆಕ್ಸಿನ್ ; ಸಸ್ಯಚೇತಕ.
ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸಲು ಉಪಯೋಗಿಸುವ, ಸಾವಯವ ಸಂಯುಕ್ತಗಳು.

Available Energy

ಒದಗುವ ಶಕ್ತಿ.
ದೇಹದಲ್ಲಿ ನಡೆಯುವ ಸಂವರ್ಧನ ಕ್ರಿಯೆಗೆ ದೊರೆಯುವ ಶಕ್ತಿ.

Available Plant Nutrients

ಒದಗುವ ಸಸ್ಯ ಪೋಷಕಗಳು.
ಸಸ್ಯಗಳ ಬೆಳವಣಿಗೆಗೆ ದೊರೆಯುವಂತೆ ಮಣ್ಣಿನಲ್ಲಿ ಅಥವಾ ಮಣ್ಣಿನ ದ್ರಾವಣದಲ್ಲಿ ಕಂಡುಬರುವ ಪೋಷಕಗಳು.

Available Water

ಒದಗುವ ನೀರು.
ಸಸ್ಯಗಳ ಬೆಳವಣಿಗೆಗೆ ಪ್ರಯೋಜನಕಾರಿಯಾಗುವಷ್ಟು ಮಟ್ಟದಲ್ಲಿ ಮಣ್ಣಿನಿಂದ ದೊರೆಯುವ ನೀರಿನ ಭಾಗ.

Azofication

ಅಜೋಫಿಕೇಷನ್.
ಅಸಟೋಬ್ಯಾಕ್ಟರ್ ಗುಂಪಿಗೆ ಸೇರಿದ ಸೂಕ್ಷ್ಮಜೀವಿಗಳು ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವ ಪ್ರಕ್ರಿಯೆ.

Azonal Soil

ಅಜೋನಲ್ ಮಣ್ಣು; ವಲಯ ರಹಿತ ಮಣ್ಣು; ವಲಯಾತೀತ ಮಣ್ಣು.
ಅಪರಿಪೂರ್ಣ ಗುಣಧರ್ಮ ಹಾಗೂ ಅಪಕ್ವ ಮಣ್ಣಿನ ಪ್ರೊಫೈಲ್ ಗಳಿಂದ ಕೂಡಿರುವ ಮಣ್ಣು.

Search Dictionaries

Loading Results

Follow Us :   
  Download Bharatavani App
  Bharatavani Windows App