भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Joule’s Law

ಜೌಲನ ನಿಯಮ.
ವಿದ್ಯುತ್ ಪ್ರವಾಹದಿಂದ ಒಂದು ವಾಹಕದಲ್ಲಿ ಉತ್ಪತ್ತಿ ಹೊಂದುವ ಉಷ್ಣತೆಯು ವಾಹಕದಲ್ಲಿ ಹರಿಯುತ್ತಿರುವ ವಿದ್ಯುತ್ ಪ್ರವಾಹದ ವರ್ಗಕ್ಕೂ, ವಾಹಕದ ನಿರೋಧಕಕ್ಕೂ, ಮತ್ತು ವಿದ್ಯುತ್ ಪ್ರವಾಹ ಹರಿಯುವ ಕಾಲಾವಕಾಶಕ್ಕೂ ಸರಳಾನುಪಾತವಾಗಿರುತ್ತದೆ.

Joule Thomson Effect

ಜೌಲ್ ಥಾಂಸನ್ ಪರಿಣಾಮ.
ಅನಿಲವು ಹಿಗ್ಗಿ ಯಾವ ಕೆಲಸವನ್ನೂ ಮಾಡದಿದ್ದಾಗ ಆಗುವ ಉಷ್ಣತೆಯಲ್ಲಿ ಕಡಿಮೆಯಾಗುವಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App