भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Kame

ಕೇಮ್.
ಮಂಜಿನಿಂದ ದೂಡಿ ಬಂದು ಒಟ್ಟು ಸೇರಿದ ಅಕ್ರಮ ದಿಬ್ಬ ಅಥವಾ ಗುಡ್ಡ ಸಾಲು.

Kaolinite

ಕೆಯೋಲಿನೈಟ್.
ಒಂದಾಗುತ್ತಾ ಒಂದರಂತೆ ಅಲ್ಯೂಮಿನಿಯಂ ಮತ್ತು ಸಿಲಿಕಾ ಪದರುಗಳನ್ನೊಳಗೊಂಡ ಜೇಡಿ ಖನಿಜ.

Kinetic Energy

ಗತಿಶಕ್ತಿ
ಒಂದು ವಸ್ತು ತನ್ನ ಚಲನೆಯ ಪ್ರಭಾವದಿಂದ ಹೊಂದಿರುವ ಶಕ್ತಿಗೆ ಗತಿ ಶಕ್ತಿ ಎಂದು ಹೆಸರು.

Kinetic Theory of Gases

ಅನಿಲಗಳ ಗತಿತತ್ವ
ಅನಿಲದಲ್ಲಿರುವ ಅಣುಗಳ ನಿರಂತರವಾದ ಚಲನೆಯಿಂದಾಗಿ, ಆ ಅನಿಲವು ಗತಿ ಶಕ್ತಿಯನ್ನು ಹೊಂದಿರುತ್ತದೆ. ಈ ಅಣುಗಳು ಸ್ಥಿತಿಸ್ಥಾಪಕ ಗುಣವುಳ್ಳ ಕಣಗಳು. ಈ ಕಣಗಳು ತಮ್ಮಲ್ಲಿ ಆಘಾತ ಹೊಂದುವುದಲ್ಲದೆ, ತಾವಿದ್ದ ಆವರಣದಲ್ಲಿಯೂ ಒತ್ತಡವನ್ನುಂಟುಮಾಡುತ್ತವೆ.

Kohlrausch Law of Independent Mobilities

ಕೊಹ್ಲಾಸ್ಕನ ಸ್ವತಂತ್ರ ಚಲನಾನಿಯಮ.
ಕುಗ್ಗಿದ ಸಾರದಲ್ಲಿ ವಾಹನತೆಯ ಮೊತ್ತ, ಧನ ಅಯಾನ್ ಮತ್ತು ಋಣ ಅಯಾನ್ ಗಳ ಒಟ್ಟು ಮೊತ್ತವಾಗಿರುತ್ತದೆ.

Search Dictionaries

Loading Results

Follow Us :   
  Download Bharatavani App
  Bharatavani Windows App